ಪಕ್ಷಭೇದವಿಲ್ಲದೇ ಮನೆ ಮನೆಗೂ ಕಿಟ್
Team Udayavani, May 28, 2021, 4:34 PM IST
ಚಂದಾಪುರ: ಕ್ಷೇತ್ರದ ಬಡವರು, ಕೂಲಿ ಕಾರ್ಮಿಕರು ಹಾಗೂ ಹಿಂದುಳಿವರ್ಗದಕುಟುಂಬಗಳ ಪ್ರತಿಯೊಂದು ಮನೆಮನೆಗೂ ಪಕ್ಷ ಭೇದವಿಲ್ಲದೇ ಆಹಾರ ಕಿಟ್‌ವಿತರಣೆ ಮಾಡಲಾಗುತ್ತದೆ ಎಂದು ಕೆಪಿಸಿಸಿಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಬಿಟಿಎಂ ವಿಧಾನ ಸಭಾ ಕ್ಷೇತ್ರದವ್ಯಾಪ್ತಿಯ ಕೋರಮಂಗಲದ ಮೇಸಿŒಪಾಳ್ಯದ ನಿವಾಸಿಗಳಿಗೆ 450 ಆಹಾರ ಕಿಟ್‌ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು.ಬಡವರಿಗೆ, ಕೂಲಿ ಕಾರ್ಮಿಕರಿಗೆ,ಆಟೋ ಡ್ರೆ„ವರ್ ಗಳಿಗೆ, ಗಾರ್ಮೆಂಟ್ಸ್‌ಮಹಿಳೆಯರಿಗೆ ಎಲ್ಲರಿಗೂ ಅನುಕೂಲವಾಗುವಂತೆ ಯಾವುದೇ ಪಕ್ಷ ಭೇದ ಜಾತಿಮತಧರ್ಮ ತೋರದೇ ವಾರ್ಡಿನಲ್ಲಿಅವಶ್ಯಕ ಇರುವ ಕುಟುಂಬಗಳಿಗೆ 60ಸಾವಿರ ಆಹಾರ ಪದಾರ್ಥಗಳ ಕಿಟ್‌ವಿತರಣೆಯ ಬಗ್ಗೆ ಚಿಂತನೆ ಮಾಡಿ ಇದರಸಿದ್ಧತೆ ಕಾರ್ಯ ಆರಂಭವಾಗಿದೆ.
ಇದರ ಸಾಂಕೇತಿಕವಾಗಿ ಇಂದು ನಮ್ಮ ಕೋರಮಂಗಲದ ಮೇಸಿŒ ಪಾಳ್ಯದಲ್ಲಿ ವಿಧಾನ ಪರಿಷತ್‌ಸದಸ್ಯ ಬಿ.ಕೆ.ಹರಿಪ್ರಸಾದ್ ಭಾಗವಹಿಸಿಕ್ಷೇತ್ರ ಫಲಾನುಭವಿಗಳಿಗೆ ಕಿಟ್ ವಿತರಣೆಮಾಡಿದ್ದಾರೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೋರಮಂಗಲ ವಾರ್ಡಿನಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವರ್ಧನರೆಡ್ಡಿ, ಮಾಜಿ ಮೇಯರ್ ಮಂಜುನಾಥ್‌ರೆಡ್ಡಿ, ಕಾಂಗ್ರೆಸ್ ಮುಖಂಡ ಮೋಹನ್,ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ್, ಮಂಜುಳಾ ಸಂಪತ್, ಮುಖಂಡರಾದ ಸತ್ಯನಾರಾಯಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.