Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
ಕೋನಪ್ಪನ ಅಗ್ರಹಾರ-ಹೊಸೂರು ಮುಖ್ಯರಸ್ತೆಯಲ್ಲಿ ಅರ್ಧ ಕಿ.ಮೀ. ಡೇಂಜರ್ ಸ್ಪಾಟ್
Team Udayavani, Jan 10, 2025, 3:31 PM IST
ಪಾದಚಾರಿಗಳೇ ಹೆಚ್ಚು ಸಾವು
ವಾಹನ ಸವಾರರು ಹೊಸೂರು ರಸ್ತೆಯಿಂದ ಬರುವವರೆಗೂ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದರು. ನೈಸ್ ರಸ್ತೆಯಿಂದ ಹೊಸೂರು ಕಡೆ ಹೋಗುವ ಭಾರೀ ವಾಹನಗಳು ಹೆಚ್ಚು ಓಡಾಡುತ್ತಿದ್ದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ವೀರಸಂದ್ರ ಕಡೆಯಿಂದ ಹೊಸರೋಡ್ವರೆಗೂ ಯಾವುದೇ ಸಿಗ್ನಲ್ ಇಲ್ಲ ಎಂದು ಕೆಲವೊಮ್ಮೆ ಏಕಮುಖ ಸಂಚಾರದಿಂದಲೂ ಅಪಘಾತಗಳು ನಡೆಯುತ್ತಿದ್ದು, ರಾತ್ರಿ ವೇಳೆಯೇ ಹೆಚ್ಚು ಅಪಘಾತ ಸಂಭವಿಸುತ್ತಿವೆ.
ಸಿಗ್ನಲ್ ಕ್ರಾಸ್ ನಂತರ ಹಾಕಲಾಗಿದ್ದ ಬ್ಯಾರಿಕೇಡ್ಗಳ ಪೈಕಿ ಒಂದು ಕಡೆ ಖಾಲಿ ಬಿಡಲಾಗಿತ್ತು. ಅಲ್ಲಿ ಏಕಾಏಕಿ ವಾಹನಗಳು ನುಗ್ಗುತ್ತಿದ್ದರಿಂದ ಪಾದಚಾರಿಗಳೇ ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯ ಕೊನ್ನಪ್ಪನ ಅಗ್ರಹಾರ ಹೊಸೂರು ಮುಖ್ಯರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಗೆ ಹೊಲಿಸಿದರೆ ಇದೀಗ ರಸ್ತೆ ಅಪಘಾತ ಕಡಿಮೆ ಆಗಿದೆ. ರಿಂಬ್ಲಿರ್ ಅಳವಡಿಕೆ ಸೇರಿ ಕೆಲವೊಂದು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ. ●ಶಿವಪ್ರಕಾಶ್ ದೇವರಾಜ್, ಡಿಸಿಪಿ ದಕ್ಷಿಣ ಸಂಚಾರ ವಿಭಾಗ
ಸಿಮೆಂಟ್ ಬ್ಲಾಕ್ ಅಳವಡಿಸಿ
ವೀರಸಂದ್ರ ಕಡೆಯಿಂದ ಹೊಸ ರೋಡ್ ಹೋಗುವ ಜಿಎಸ್ ಪಾಳ್ಯ ವಿಲೇಜ್ ಸಮೀಪ ಇನ್ನಷ್ಟು ಸಿಮೆಂಟ್ ಬ್ಲಾಕ್ ಅಳವಡಿಕೆ ಅಗತ್ಯವಿದೆ. ಸಿಗ್ನಲ್ಗಿಂತ ಮೊದಲೇ ರಿಂಬ್ಲಿರ್ಗಳ ಅಳವಡಿಸಬೇಕಿದೆ. ಸಿಗ್ನಲ್ ಕ್ರಾಸ್ ನಂತರ ಇರುವ ಕ್ರಾಸಿಂಗ್ ಬಳಿ ಖಾಲಿ ಇರುವ ಬ್ಯಾರಿಕೇಡ್ ಅನ್ನು ಮುಚ್ಚಲಾಗಿದೆ. ಸಿಗ್ನಲ್ ಬಳಿ ರೋಡ್ ಮಾರ್ಕಿಂಗ್ ಮಾಡಬೇಕಾದ ಅಗತ್ಯವಿದೆ.
ಮಾಹಿತಿ: ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.