![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 2, 2021, 7:45 PM IST
ಮದ್ದೂರು: ನರೇಗಾ ಯೋಜನೆಯಡಿಕರ್ತವ್ಯ ನಿರ್ವಹಿಸಿ ಬಂದಿರುವ ದುಡಿಮೆಹಣದಿಂದ ಸಂಕಷ್ಟದಲ್ಲಿರುವ 25ಕ್ಕೂ ಹೆಚ್ಚುಅರ್ಚಕ ಕುಟುಂಬಗಳಿಗೆ ಆಹಾರದ ಕಿಟ್‌ವಿತರಿಸುವ ಮೂಲಕ ಮಾನವೀಯತೆ ಮೆರೆದಿರುವ ಚಿತ್ರಕಲಾವಿದ ತೂಬಿನಕೆರೆ ಗೋವಿಂದು ಅವರ ಕಾರ್ಯಕ್ಕೆಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಉಚಿತ ಜಾಗೃತಿ ಚಿತ್ರ ಕಲಾವಿದ ಗೋಡೆಬರಹಗಾÃ ñ ೂಬಿನಕೆರೆ ಗೋವಿಂದುಅವರು ತಮ್ಮ ಪತ್ನಿ ಸುಶೀಲಮ್ಮರ ಸವಿನೆನಪಿನ ಅಂಗವಾಗಿ ಪಟ್ಟಣ¨ ಉಗ್ರನರಸಿಂಹಸ್ವಾಮಿ ದೇವಾಲಯದಆವರಣದಲ್ಲಿ ಆಯೋಜಿಸಿದ ª ಆಹಾರದಕಿಟ್ ವಿತÃ ಣಾ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಬಂದಿರುವ 53ಸಾವಿರ ರೂ. ಹಣದಲ್ಲಿ ಸಂಕಷ್ಟದಲ್ಲಿರುವಕುಟುಂಬಗಳಿಗೆ ಅಗತ್ಯ ದಿನನಿತ್ಯದ ಸಾಮಗ್ರಿಹಾಗೂ ಸಾವಿರ ರೂ. ನಗದನ್ನು ವಿತರಿಸುತ್ತಿರುವುದಾಗಿ ಹೇಳಿದರು.ತಿಂಗಳ ಹಿಂದೆ ನರೇಗಾ ಯೋಜನೆಯಲ್ಲಿಕರ್ತವ್ಯ ನಿರ್ವಹಿಸಿ ಬಿಡುಗಡೆಗೊಂಡಿರುವ ವೇತನದಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವಿತರಿಸಲು ನೆರವಾಗಿರುವುದಾಗಿ ತಿಳಿಸಿದರಲ್ಲದೇ ಮುಂದಿನ ದಿನಗಳಲ್ಲಿ ಹತ್ತು ದಿನದ ದುಡಿಮೆ ಹಣವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದರು.
ಸ್ಥಳೀಯ ಸಾರ್ವಜನಿಕರು ಕೊರೊನಾವೈರಸ್ ಬಗ್ಗೆ ಉದಾಸೀನ ಮನೋಭಾವ ಹೊಂದದೆ ಜಾಗೃತಿವಹಿಸಿ ಸಾಮಾಜಿಕ ಅಂತರಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು. ಶಂಕರ್‌ರಾವ್, ರುಕ್ಮಿಣಿ,ಕೆಂಪರಾಜು, ಆನಂದ್, ರಮೇಶ್ ಇದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.