ಮತ್ತೆ 6 ಜನರಿಗೆ ವಕ್ಕರಿಸಿದ ಸೋಂಕು
Team Udayavani, Jun 7, 2020, 11:22 AM IST
ದಾವಣಗೆರೆ: ಶನಿವಾರ ದಾವಣಗೆರೆಯಲ್ಲಿ ಮತ್ತೆ ಆರು ಜನರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದೆ. ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ 33 ವರ್ಷದ ವ್ಯಕ್ತಿ (ರೋಗಿ ನಂಬರ್ 4836) ಸೋಂಕು ಕಾಣಿಸಿಕೊಂಡಿದೆ.
ರೋಗಿ ನಂಬರ್ 3862 ಸಂಪರ್ಕದಿಂದ 64 ವರ್ಷದ ವೃದ್ಧ(ರೋಗಿ ನಂಬರ್ 4837) ಸೋಂಕು ವಕ್ಕರಿಸಿದೆ. ರೋಗಿ ನಂಬರ್ 2417 ಸಂಪರ್ಕದಿಂದ 36 ವರ್ಷದ ಹೆಣ್ಣು ಮಗಳು(ರೋಗಿ ನಂಬರ್ 4838) ಮತ್ತು 60 ವರ್ಷದ ವೃದ್ಧೆ(ರೋಗಿ ನಂಬರ್ 4839) ಸೋಂಕು ದೃಢಪಟ್ಟಿದೆ. ರೋಗಿ ನಂಬರ್ 1485ರ ಸಂಪರ್ಕದಿಂದ 35 ವರ್ಷದ ಹೆಣ್ಣು ಮಗಳು(ರೋಗಿ ನಂಬರ್ 4840), 42 ವರ್ಷದ(ರೋಗಿ ನಂಬರ್ 4841) ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ನಿಂದ ಗುಣಮುಖರಾಗಿರುವ ರೋಗಿ ನಂಬರ್ 2415 ಮತ್ತು 2208 ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 186 ಪ್ರಕರಣಗಳಲ್ಲಿ 149 ಜನರು ಡಿಸ್ಚಾರ್ಜ್ ಆಗಿದ್ದಾರೆ. 6 ಜನರು ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.