ಧಾರವಾಡ : ಇಂದು 297 ಪ್ರಕರಣಗಳು ಪತ್ತೆ; 12,460 ಒಟ್ಟು ಪ್ರಕರಣಗಳು; 9393 ಜನ ಗುಣಮುಖ
Team Udayavani, Sep 4, 2020, 9:23 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಜಿಲ್ಲೆಯಲ್ಲಿ ಇಂದು 297 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 12460 ಕ್ಕೆ ಏರಿದೆ. ಇದುವರೆಗೆ 9393 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2711 ಪ್ರಕರಣಗಳು ಸಕ್ರಿಯವಾಗಿವೆ. 72 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 356 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಕಲ್ಯಾಣ ನಗರ, ನವಲೂರ,ಭಾರತಿ ನಗರ, ರಾಯಾಪುರ,ಹೊಸಯಲ್ಲಾಪುರ ಮುಖ್ಯ ರಸ್ತೆ,ಬನಶಂಕರಿ ನಗರ, ಸತ್ತೂರಿನ ಎಸ್ ಡಿಎಮ್ ಆಸ್ಪತ್ರೆ, ಆಶ್ರಯ ಕಾಲೋನಿ, ಮಾದನಶೆಟ್ಟಿ ಓಣಿ,ಜನತಾ ನಗರ, ಮುಮ್ಮಿಗಟ್ಟಿ ಗ್ರಾಮದ ಬಸವೇಶ್ವರ ನಗರ, ಚೇತನ ನಗರ,ರಜತಗಿರಿ,ಉಪ್ಪಿನ ಬೆಟಗೇರಿ,ಸಪ್ತಾಪೂರ ಹತ್ತಿರ,ಸಾಧನಕೇರಿ,ಚಂದನಮಟ್ಟಿ,ನರೇಂದ್ರ ಗ್ರಾಮ,ಮಾಳಾಪುರ ಹತ್ತಿರ ಕಂಬಜ ಚಾಳ, ಅಳ್ನಾವರ, ಸಾರಸ್ವತಪುರ, ಕಾಮನಕಟ್ಟಿ, ಮನಸೂರ, ಮನಕಿಲ್ಲಾ, ನಿಸರ್ಗ ಲೇಔಟ್, ಕಿಲ್ಲೆ ರಸ್ತೆ, ಸಂಪಿಗೆ ನಗರ, ಲೋಕೂರ ಗ್ರಾಮ, ದಾನೇಶ್ವರಿ ನಗರ, ಬನಶ್ರೀ ನಗರ, ಮಾಳಮಡ್ಡಿ, ಗುಲಗಂಜಿಕೊಪ್ಪ, ಮುಧೋಳ್ಕರ ಕಂಪೌಂಡ್, ಕಮಲಾಪುರ, ಸನ್ಮತಿ ನಗರ, ಸೈದಾಪುರ, ಪೊಲೀಸ್ ಹೆಡ್ ಕ್ವಾಟರ್ಸ್, ಕುಮಾರೇಶ್ವರ ನಗರ, ಅಳ್ನಾವರ ಪೊಲೀಸ್ ಕ್ವಾಟರ್ಸ್, ಹೊಸಟ್ಟಿ ಗ್ರಾಮ, ಸರೋವರ ನಗರ, ಪುಡಕಲಕಟ್ಟಿ ಗ್ರಾಮ, ಶ್ರೀರಾಮ ನಗರ, ಹೆಬ್ಬಳ್ಳಿ ಗ್ರಾಮ, ಶಿವಳ್ಳಿ ಗ್ರಾಮ, ಗಾಂಧಿ ನಗರ, ನಿರ್ಮಲ ನಗರ,ಎಮ್ ಆರ್ ನಗರ, ಮಣಿಕಂಠ ನಗರ, ಮುಗದ ಗ್ರಾಮ, ನಾರಾಯಣಪುರ, ಶಕ್ತಿ ನಗರ, ಅಮ್ಮಿನಭಾವಿ, ಲಕ್ಷ್ಮೀ ನಗರ, ಮಾಳಮಡ್ಡಿ, ಕಕ್ಕಯ್ಯ ನಗರ, ಮಾಕಡವಾಲೆ ಪ್ಲಾಟ್, ಟಿಕಾರೆ ರಸ್ತೆ, ಕೇಂದ್ರ ಕಾರಾಗೃಹ ಹತ್ತಿರ, ನೀರಲಕಟ್ಟಿ ಗ್ರಾಮ, ದೇನಾ ಬ್ಯಾಂಕ್ ಕಾಲೋನಿ, ಕೊಪ್ಪದಕೇರಿ, ಎಂ.ಬಿ ನಗರ, ಮಾಳಾಪುರ, ಮದಿಹಾಳ, ಕಣವಿ ಹೊನ್ನಾಪುರ, ಸಂಗೊಳ್ಳಿ ರಾಯಣ್ಣ ನಗರ, ಸಿಬಿ ನಗರ, ಮುರಕಟ್ಟಿ ಗ್ರಾಮ, ರಾಮಾಪುರ,
ಹುಬ್ಬಳ್ಳಿ ತಾಲೂಕು: ಕೋಳಿವಾಡ, ವಿದ್ಯಾನಗರದ ನೇಕಾರ ಕಾಲೋನಿ, ಭಾಗ್ಯ ಲಕ್ಷ್ಮೀ ನಗರ, ಗೋಕುಲ ರಸ್ತೆಯ ಬಸವೇಶ್ವರ ನಗರ, ಸಿಎಆರ್ ಕ್ವಾಟರ್ಸ್, ಗಾಂಧಿ ನಗರ,ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಉಣಕಲ್ ಕಾವೇರಿ ಕಾಲೋನಿ, ಪ್ರಿಯದರ್ಶಿನಿ ಕಾಲೋನಿ,ಅದರಗುಂಚಿ ಗ್ರಾಮದ ಸಿದ್ಧಾರೂಢ ನಗರ,ಎಕ್ಸೆಲ್ ಫುಡ್ ಪ್ರೈವೇಟ್ ಲಿಮಿಟೆಡ್,ಛಬ್ಬಿ ಗ್ರಾಮ ಪಂಚಾಯತಿ ಹತ್ತಿರ,ಅಕ್ಷಯ್ ಪಾರ್ಕ್, ಪ್ರಿಯದರ್ಶಿನಿ ಕಾಲೋನಿ, ಕಿರೇಸೂರ,ತೋರವಿಹಕ್ಕಲ,ವಿದ್ಯಾನಗರ,ಲಿಂಗರಾಜ ನಗರ ಹತ್ತಿರ,ಕೇಶ್ವಾಪೂರದ ಹತ್ತಿರ,ಸಹದೇವ ನಗರ, ನವನಗರ, ಕೆಎಚ್ ಪಿ ಕಾಲೋನಿ ಅರವಿಂದ ನಗರ,ದೇಶಪಾಂಡೆ ನಗರ,ಕಿಮ್ಸ್ ಕ್ವಾರ್ಟರ್ಸ್,ರೇವಡಿಹಾಳ, ಆರ್ ಎನ್ ಶೆಟ್ಟಿ ರಸ್ತೆ ಶಿವಾಜಿ ಲೇಔಟ್,ಭವಾನ ನಗರ,ಅಕ್ಷಯ್ ಪಾರ್ಕ್,ಕುಸುಗಲ್ ರಸ್ತೆಯ ಸುಭಾಷ್ ನಗರ,ಗೋಕುಲ ರಸ್ತೆಯ ಮಂಜುನಾಥ ನಗರ,ನವನಗರದ ಚೇತನ ಪಾರ್ಕ್, ಕರ್ನಾಟಕ ಸರ್ಕಲ್ ಪ್ರಕಾಶ ಕಾಲೋನಿ, ವಿಶ್ವೇಶ್ವರ ನಗರ,ಶಾಂತಿ ಕಾಲೋನಿ, ರವಿ ನಗರ,ಉಣಕಲ್, ಲಿಂಗರಾಜ ನಗರ,ಲೋಹಿಯಾ ನಗರ, ಬ್ಯಾಂಕರ್ಸ್ ಕಾಲೋನಿ, ಡಾಲರ್ಸ್ ಕಾಲೋನಿ, ಭೈರಿದೇವರಕೊಪ್ಪ, ಪ್ರಜಾ ನಗರ, ಬಾಫನಾ ನಗರ,ರೈಲ್ ನಗರ, ಭಾರತಿ ಕಾಲೋನಿ, ಬೆಂಗೇರಿ, ದಾನೇಶ್ವರಿ ಕಾಲೋನಿ, ಚೇತನಾ ಕಾಲೋನಿ, ಸೈನಿಕ ನಗರ, ಆದರ್ಶ ನಗರ, ಸಿದ್ಧಾರೂಢ ಮಠದ ಹತ್ತಿರ, ಕರ್ಕಿ ಬಸವೇಶ್ವರ ನಗರ, ಬ್ಯಾಹಟ್ಟಿ, ಲೋಹಿತ ನಗರ,ವಿಜಯ ನಗರ, ಚಾಲುಕ್ಯ ನಗರ,ನೆಹರು ನಗರ,ರಾಜಾಜಿ ನಗರ, ಮಂಟೂರ ರಸ್ತೆ, ಸುವಿಧಾ ಕಾಲೋನಿ, ರಾಮನಗರ, ಶಿರಗುಪ್ಪಿ, ಜನ್ನತ್ ನಗರ, ಅಕ್ಷಯ್ ಗಾಡರ್ನ್, ಅಂಬೇಡ್ಕರ್ ಕಾಲೋನಿ,ರಾಜೇಂದ್ರ ಪ್ರಸಾದ ಕಾಲೋನಿ, ಪ್ರಸನ್ನ ಕಾಲೋನಿ,ಆನಂದ ನಗರ,ದೇವಾಂಗಪೇಟೆ, ರೇಣುಕಾ ನಗರ, ಪ್ರಭಾತ ಕಾಲೋನಿ, ಆರೂಢ ನಗರ, ಜಯ ನಗರ, ನೇಕಾರ ನಗರ.
ಕಲಘಟಗಿ ತಾಲೂಕಿನ: ಗಂಜಿಗಟ್ಟಿ,ಶಿಂಗಟ್ಟಿ,ಹುಲಕೊಪ್ಪ, ಹೊನ್ನಳ್ಳಿ ಗ್ರಾಮ,
ನವಲಗುಂದ ತಾಲೂಕಿನ : ಶಿರೂರ, ಬಸವೇಶ್ವರ ನಗರ,
ಕುಂದಗೋಳ ತಾಲೂಕಿನ : ಕೊಂಕಣ ಕುರಹಟ್ಟಿ,ಪಶುಪತಿಹಾಳ ಗ್ರಾಮದ ವಾಲ್ಮೀಕಿ ಓಣಿ,ಕುಂದಗೋಳ ಕಾಳಿದಾಸ ನಗರ,ಹೊಸಕಟ್ಟಿ.
ಗದಗ ಜಿಲ್ಲೆಯ : ಸಾಯಿ ನಗರ,
ಬೆಳಗಾವಿ ಜಿಲ್ಲೆಯ : ಶಿರಸಂಗಿ,ಮಾಳಾಪುರ ಮಾರುತಿ ಗಲ್ಲಿ, ಬೈಲಹೊಂಗಲ ತಾಲೂಕಿನ ಉಡಕೇರಿ,
ಬಾಗಲಕೋಟೆ ಜಿಲ್ಲೆ : ಮುಧೋಳ,
ರಾಯಚೂರು ಜಿಲ್ಲೆಯ : ಸಿಂಧನೂರು,
ಹಾವೇರಿ ಜಿಲ್ಲೆಯ : ಸವಣೂರು ತಾಲೂಕಿನ ತಬದೂರ,ಬೆಳವಗಿ,ಬಸವೇಶ್ವರ ನಗರ, ಶಿಗ್ಗಾಂವ ತಾಲೂಕಿನ ಚಂದಾಪುರ, ಬಂಕಾಪುರ, ದೇವಗಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.