ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್
Team Udayavani, Oct 20, 2021, 2:23 PM IST
ಬೆಂಗಳೂರು: ಜಾನುವಾರುಗಳಕಾಲುಬಾಯಿ ರೋಗಕ್ಕೆ ಕೇಂದ್ರದಿಂದ50 ಲಕ್ಷ ಡೋಸ್ ಮಂಜೂರಾಗಿದ್ದು,ಮೊದಲನೇ ಹಂತದಲ್ಲಿ ಕೇಂದ್ರದಿಂದ25 ಲಕ್ಷ ಲಸಿಕೆ ಪೂರೈಕೆಯಾಗುತ್ತಿದೆ.ಲಸಿಕೆಯನ್ನು ಆದ್ಯತೆ ಮೇಲೆ ಎಲ್ಲ ಜಿಲ್ಲೆಗಳಿಗೆ ಪೂರೈಸ ಲಾ ಗು ವುದು ಎಂದುಪಶುಸಂಗೋಪನೆ ಸಚಿವ ಪ್ರಭುಚೌವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಹೊರಡಿಸಿ, ದಕ್ಷಿಣ ಕರ್ನಾಟಕಭಾಗದಲ್ಲಿ ಜಾನುವಾರುಗಳಿಗೆಕಾಲುಬಾಯಿ ರೋಗಹೆಚ್ಚು ಕಂಡು ಬಂದಿದ್ದು,ಈಗಾಗಲೇ ರಿಂಗ್ ವ್ಯಾಕ್ಸಿಂಗ್ ಮೂಲಕರೋಗವನ್ನು ಹತೋಟಿಗೆ ತರಲಾಗಿದೆ.
ಮೊದಲನೇ ಹಂತದಲ್ಲಿ ಬಳ್ಳಾರಿ,ಯಾದಗಿರಿ, ಕಲಬುರಗಿ,ರಾಯಚೂರು, ಬೀದರ್‌ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆಲಸಿಕೆ ಪೂರೈಕೆ ಆಗಲಿದೆ.ಕಾಲುಬಾಯಿ ರೋಗ ಹೆಚ್ಚುಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಮಾದರಿಸಂಗ್ರಹಣೆ ಮಾಡಿ ಹೆಬ್ಟಾಳದಲ್ಲಿರುವಪಶು ಆರೋಗ್ಯ ಮತ್ತು ಜೈವಿಕಸಂಸ್ಥೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು.
ಕರ್ನಾಟಕದಲ್ಲಿ ಒ ಮಾದರಿಯವೈರಸ್ ಕಂಡುಬಂದಿದೆ. ಜ್ವರದಬಾಧೆಯಿಂದ ಕರುಗಳು ಈ ರೋಗಕ್ಕೆತುತ್ತಾಗುವ ಸಾಧ್ಯತೆಯಿರುವುದರಿಂದಪಶುಪಾಲಕರು ಕರುಗಳ ಬಗ್ಗೆ ಹೆಚ್ಚುಕಾಳಜಿ ವಹಿಸುವಂತೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.