ಗಣೇಶೋತ್ಸವಕ್ಕೆ ಅವಕಾಶ ಅಗತ್ಯ
Team Udayavani, Sep 1, 2021, 3:18 PM IST
ಹುಬ್ಬಳ್ಳಿ: ಕೋವಿಡ್ ಇಳಿಕೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ವಿಧಿಸಿದ್ದನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಿಸಿದೆ. ಜನರ ಭಾವನೆಗಳಿಗೆಸ್ಪಂದಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಭಾವನೆಗಳಿಗೆಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ. ಈನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ. ಕೋವಿಡ್‌ಸಂದರ್ಭದಲ್ಲಿ ಯಾವ ರೀತಿ ಗಣೇಶೋತ್ಸವಆಚರಿಸಬೇಕು ಎನ್ನುವ ಕುರಿತು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿಯಮ ರೂಪಿಸಿ ಅವಕಾಶ ನೀಡಲಿದೆ.
ಗಣೇಶೋತ್ಸವಕ್ಕೆ ಸರ್ಕಾರನಿರ್ಬಂಧ ಹೇರಿಲ್ಲ, ಬದಲಾಗಿ ಕೆಲವೊಂದುನಿಯಮಗಳನ್ನು ವಿಧಿಸಿದೆ. ಆದರೆ ಇನ್ನೊಮ್ಮೆ ಸಭೆ ಸೇರಿ ನಿರ್ಧಾರಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಗಣೇಶೋತ್ಸವ ಆಚರಣೆಆಗಬೇಕು ಎನ್ನುವುದು ವೈಯಕ್ತಿಕ ಅಭಿಪ್ರಾಯ ಎಂದರು.
ಕೋವಿಡ್‌ನಂತಹ ಸಂದರ್ಭದಲ್ಲಿ ಚುನಾವಣೆ ಬೇಡವಾಗಿತ್ತು. ಆದರೆಚುನಾವಣಾ ಆಯೋಗ ಚುನಾವಣೆ ಘೋಷಿಸಿ ಕೋವಿಡ್‌ನಿಯಮಗಳನ್ನು ಹಾಕಿದೆ. ಪ್ರಚಾರಕ್ಕೆ ಐವರನ್ನು ಸೀಮಿತಗೊಳಿಸಿಆದೇಶಿಸಿದ್ದು, ಪಾಲನೆ ಎಲ್ಲರಿಗೂ ಕಷ್ಟವಾಗಲಿದೆ. ಪ್ರಚಾರಕ್ಕೆನಾಯಕರು ಬಂದಾಗ ಕಾರ್ಯಕರ್ತರು, ಜನರು ಆಗಮಿಸುತ್ತಾರೆ.ಆಗ ಐವರು ಮಾತ್ರ ಎನ್ನುವ ನಿಯಮ ಪಾಲನೆ ಕಷ್ಟವಾಗಲಿದೆ.ಆದರೂ ಚುನಾವಣೆ ಆಯೋಗದ ನಿಯಮಗಳನ್ನು ಪಾಲನೆಮಾಡುವುದು ಎಲ್ಲರಕರ್ತವ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.