ಯುಗಾದಿಗೆ ಬೆಲೆ ಏರಿಕೆ ಬರೆ
Team Udayavani, Apr 2, 2022, 10:11 AM IST
ಹುಬ್ಬಳ್ಳಿ: ಒಂದೆಡೆ ಹಬ್ಬದ ಸಂಭ್ರಮ, ಮತ್ತೂಂದೆಡೆ ಬೆಲೆ ಏರಿಕೆ ಬರೆ, ಇವೆರಡರ ನಡುವೆ ಹೊಸ ವರ್ಷದ ಮೊದಲ ಹಬ್ಬದ ಯುಗಾದಿ ಸ್ವಾಗತಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಜನರಿಗೆ ಬೆಲೆ ಏರಿಕೆ ಬರೆ ಬಿದ್ದಿದೆ.
ಹಬ್ಬದ ಸಂಭ್ರಮಕ್ಕೆ ಬೇಕಾಗುವ ಹಣ್ಣು-ಹೂವುಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಎಲ್ಲವುದರ ಬೆಲೆ ಏರಿಕೆಯಾಗಿದ್ದು, ಜನರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಹೂವು ಒಂದು ಮಾರಿಗೆ 50-70 ರೂ., ಬಾಳೆ ಹಣ್ಣು 40-60 ರೂ., ಸೇಬು ಹಣ್ಣು ಕೇಜಿಗೆ 150-180, ಕಿತ್ತಳೆ 80-100, ಕಲ್ಲಗಂಡಿ 15 ರೂ.ಗೆ ಕೆಜಿ, ಕರಬೂಜ 25-30 ರೂ. ದರವಿವೆ.
ಬೆಲೆ ಏರಿಕೆಯಾಗಿರುವುದರಿಂದ ಜನರು ಮಾರುಕಟ್ಟೆಯತ್ತ ಬರಲೂ ಹಿಂದೆಮುಂದೆ ನೋಡುವಂತಾಗಿದೆ. ಹಬ್ಬದ ನಿಮಿತ್ತ ಗದ್ದಲದಿಂದ ಕೂಡಿರಬೇಕಾಗಿದ್ದ ಮಾರುಕಟ್ಟೆಗಳು ಬಣಗುಡುತ್ತಿದ್ದವು. ದುರ್ಗದ ಬಯಲು, ಜನತಾ ಬಜಾರ, ಹಳೇಹುಬ್ಬಳ್ಳಿ ಸೇರಿದಂತೆ ನಗರದ ಸೂಪರ್ ಮಾರುಕಟ್ಟೆಗಳಲ್ಲಿಯೂ ಖರೀದಿ ಅಷ್ಟಕ್ಕಷ್ಟೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.