![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 1, 2023, 11:12 PM IST
ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿಯು(ಎನ್‌ಎಂಸಿ) ವೈದ್ಯಕೀಯ ಕಾಲೇಜುಗಳಿಗೆ ನೂತನ ನಿಯಮಗಳನ್ನು ರೂಪಿಸಿದೆ. ಅದರಂತೆ, ಪ್ರತಿ ನಿಯಮ ಉಲ್ಲಂಘನೆಗೆ ಕಾಲೇಜಿಗೆ 1 ಕೋಟಿ ರೂ. ದಂಡ ವಿಧಿಸುವ ಅಧಿಕಾರವನ್ನು ಎನ್‌ಎಂಸಿ ಹೊಂದಿದೆ.
ಇದಲ್ಲದೇ, ನೋಂದಾಯಿತ ವೈದ್ಯ ಕೀಯ ವೃತ್ತಿಪರರ ನಿಯಮಾವಳಿ ಗಳ ಅಡಿಯಲ್ಲಿ ವೃತ್ತಿಪರ ನೈತಿಕತೆಯ ದುರ್ವ ರ್ತನೆಗಾಗಿ ದಂಡದ ಕ್ರಮದೊಂದಿಗೆ, ಸುಳ್ಳು ಮಾಹಿತಿ ಸಲ್ಲಿಸಿದ್ದಕ್ಕಾಗಿ ಕಾಲೇಜಿನ ಸಿಬ್ಬಂದಿ, ಡೀನ್ ಅಥವಾ ನಿರ್ದೇಶಕರಿಗೆ 5 ಲಕ್ಷ ರೂ. ದಂಡವನ್ನು ಎನ್‌ಎಂಸಿ ವಿಧಿಸ ಲಿದೆ. ನೂತನ ನಿಯಮಾವಳಿಗಳ ಪ್ರಕಾರ, ವೈದ್ಯಕೀಯ ಕಾಲೇಜುಗಳು ಎನ್‌ಎಂಸಿಗೆ ವಾರ್ಷಿಕ ವರದಿ ಸಲ್ಲಿಸಬೇಕು. ಇದರಲ್ಲಿ ಭೌತಿಕ ಮೂಲಸೌಕರ್ಯ, ಅಧ್ಯಾಪಕರು, ವೈದ್ಯಕೀಯ ಉಪ ಕರ ಣ, ಮೌಲ್ಯಮಾಪನ ವಿಧಾನ, ವಿದ್ಯಾರ್ಥಿಗಳ ಶ್ರೇಣಿಕರಣ, ವಿದ್ಯಾರ್ಥಿಗಳ ಪ್ರತಿಕ್ರಿಯೆ ಸೇರಿ ಪ್ರಮುಖ ಮಾಹಿತಿಗಳು ಒಳಗೊಂಡಿರಬೇಕು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.