ಪ್ಯಾಂಗಾಂಗ್‌ ದಕ್ಷಿಣದಲ್ಲಿ ಚೀನ ಬೆಪ್ಪು

105 ದಿನಗಳ ಬಳಿಕ ಭಾರತೀಯ ಸೇನೆ ತಂತ್ರ ಬಯಲು

Team Udayavani, Dec 15, 2020, 6:00 AM IST

Army

ಹೊಸದಿಲ್ಲಿ: ಆಗಸ್ಟ್‌ ಅಂತ್ಯದಲ್ಲಿ ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತೀಯ ಪಡೆಯು ಚೀನದ ಸೈನಿಕರನ್ನು ಮೂರ್ಖರನ್ನಾಗಿಸಿದ ರಹಸ್ಯ 105 ದಿನಗಳ ಬಳಿಕ ಬಯಲಾಗಿದೆ. ದಕ್ಷಿಣ ದಂಡೆಯ ಪರ್ವತಗಳನ್ನೇರಿ ಕುಳಿತಿದ್ದ ಭಾರತೀಯ ತುಕಡಿಗಳು ಇದಕ್ಕಾಗಿ ಒಂದು ತಿಂಗಳ ಮಾಸ್ಟರ್‌ ಪ್ಲ್ರಾನ್‌ ರೂಪಿಸಿದ್ದವು.

ಸಂಪೂರ್ಣ ರಹಸ್ಯ ಮತ್ತು ಹಲವು ಅಸಾಂಪ್ರದಾಯಿಕ ನಿಯೋಜನೆ, ಫಾಲ್ಸ್‌ ಫ್ಲ್ಯಾಗ್‌ ರಣತಂತ್ರವನ್ನು ಅನುಸರಿಸಿ ಚೀನವನ್ನು ತಬ್ಬಿಬ್ಬುಗೊಳಿಸಲಾಗಿತ್ತು ಎಂದು ಸೇನೆಯ ಮೂಲಗಳು ವಿಶ್ಲೇಷಿಸಿವೆ.

ಯೋಜನೆ ಹೇಗಿತ್ತು?
ಚೀನವು ಕಣ್ಣಿಟ್ಟಿದ್ದ ಪೂರ್ವ ಲಡಾಖ್‌ನ ಪ್ರಮುಖ 6-7 ತಾಣಗಳನ್ನು ಸೇನೆ ಮುಂಚಿತವಾಗಿ ಗುರುತಿಸಿತ್ತು. ಇಂಥ ತಾಣಗಳ ಮುಂಚೂಣಿಯಲ್ಲಿ ಮೌಂಟನ್‌ ಸ್ಟ್ರೈಕ್‌ ಕಾಪ್ಸ್‌ì (ಎಂಎಸ್‌ಸಿ) ಯೋಧರನ್ನು ನಿಯೋಜಿಸಲಾಗಿತ್ತು.

24 ತಾಸು ಹದ್ದಿನಗಣ್ಣು
ಆಗಸ್ಟ್‌ ಆರಂಭದಲ್ಲೇ ಎಂಎಸ್‌ಸಿ ತಂಡ ಲೆ|ಜ| ಸವನೀತ್‌ ಸಿಂಗ್‌ ನೇತೃತ್ವದಲ್ಲಿ ಈ ತಾಣಗಳ ಮೇಲೆ 24 ತಾಸು ಹದ್ದಿನಗಣ್ಣು ನೆಟ್ಟು, ಚೀನದ ತುಕಡಿಗಳ ದೌರ್ಬಲ್ಯ ಗಳನ್ನು ಗಮನಿಸಿತ್ತು.

“ಫಾಲ್ಸ್‌ ಫ್ಲ್ಯಾಗ್‌’ ತಂತ್ರ
ಆಕ್ರಮಣಕಾರಿ ದಾಳಿಗೆ ಹೆಸರಾದ ಎಂಎಸ್‌ಸಿಯ 17ನೇ ತುಕಡಿಯನ್ನು ಮುಂಚೂಣಿಗೆ ಬಿಟ್ಟು, ರಕ್ಷಣಾತ್ಮಕ ದಾಳಿಗೆ ಹೆಸರಾದ 14ನೇ ತುಕಡಿಯನ್ನು ಬೆಂಗಾವಲಿನಲ್ಲಿ ನಿಲ್ಲಿಸಲಾಗಿತ್ತು. 17ನೇ ತುಕಡಿ ಮುಂದೆ ಮುಂದೆ ಹೋದಂತೆ, ಬೆಂಗಾವಲು ಪಡೆ ದಕ್ಷಿಣ ದಂಡೆಯ ಪ್ರಮುಖ ಬೆಟ್ಟಗಳನ್ನು ಏರಿ, ಅಲ್ಲಿ ಯುದ್ದೋಪಕರಣಗಳನ್ನೂ ನಿಯೋಜಿಸಿತ್ತು. ಇದು ಚೀನವನ್ನು ಬೆಕ್ಕಸ ಬೆರಗಾಗಿಸಿತ್ತು.

ಗಡಿ ರಕ್ಷಣೆಗೆ ಗರಿಷ್ಠ ಸಿದ್ಧತೆ: ಸಿಡಿಎಸ್‌
ದೇಶದ ಉತ್ತರದ ಗಡಿಯ ಯಥಾಸ್ಥಿತಿಯನ್ನು ಚೀನ ಬದಲಾಯಿಸಲು ಯತ್ನಿಸುತ್ತಿದೆ. ಚೀನ ಜತೆಗಿನ ಭೂ, ಸಮುದ್ರ, ವಾಯು ಗಡಿಗಳಲ್ಲಿ ಗರಿಷ್ಠ ಮಟ್ಟದ ಸಿದ್ಧತೆ ನಡೆಸಿದ್ದೇವೆ ಎಂದು ಮೂರೂ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜ| ಬಿಪಿನ್‌ ರಾವತ್‌ ತಿಳಿಸಿದ್ದಾರೆ. ಲಡಾಖ್‌ ಗಡಿಯಲ್ಲಿ ಇನ್ನೂ ನಾವು ಮುಖಾ ಮುಖೀ ಎದುರಿಸುತ್ತಿದ್ದೇವೆ. ನಮ್ಮ ಯುದ್ಧ ವ್ಯವಸ್ಥೆ ಯಲ್ಲಿ ಭವಿಷ್ಯದ ಹೋರಾಟದ ತಂತ್ರಜ್ಞಾನ ಅಳವಡಿಸುವ ಕಾಲ ಬಂದಿದೆ. ಉತ್ತರ ಭಾಗದ ಗಡಿಗಳಲ್ಲಿ ಯಾವುದೇ ಬೆದರಿಕೆ ಹಿಮ್ಮೆಟ್ಟಿಸಲು ನಾವು ಅರ್ಹ ತಾಂತ್ರಿಕ ಪಡೆ ಹೊಂದಬೇಕಿದೆ ಎಂದು ಅವರು “ಎಎನ್‌ಐ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.