ಏರ್ಲೈನ್ಸ್ ಉದ್ಯೋಗ: ವಂಚಕರ ಸೆರೆ
Team Udayavani, Feb 5, 2022, 9:00 PM IST
ನವದೆಹಲಿ: ವಿವಿಧ ಏರ್ಲೈನ್ಸ್ಗಳಲ್ಲಿ ಕೆಲಸ ಕೊಡಿಸುವ ಸೋಗಿನಲ್ಲಿ 200ಕ್ಕೂ ಅಧಿಕ ಮಂದಿಗೆ ವಂಚಿಸಿದ್ದ 12 ಮಂದಿಯ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅವರಲ್ಲಿ 9 ಮಂದಿ ಮಹಿಳೆಯರು. ಶಾಂತಿ ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಗ್ಯಾಂಗ್ ತಾವು ಎಚ್ಆರ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಹಲವು ಏರ್ಲೈನ್ಗಳಿಗೆ ನೇಮಕಾತಿ ಮಾಡಿಸುತ್ತಿರುವುದಾಗಿ ತಿಳಿಸಿ, 200ಕ್ಕೂ ಅಧಿಕ ಮಂದಿಗೆ ಸಂದರ್ಶನ ನಡೆಸಿದ್ದಾರೆ.
ಇದನ್ನೂ ಓದಿ:ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ
ಅವರಿಂದ ಸಮವಸ್ತ್ರ ಶುಲ್ಕ, ನೋಂದಣಿ ಶುಲ್ಕ ಸೇರಿ ವಿವಿಧ ಶುಲ್ಕದ ಹೆಸರಿನಲ್ಲಿ ತಲಾ 12,250 ರೂ. ವಸೂಲಿ ಮಾಡಿದ್ದಾರೆ. ನಂತರ ಫೋನ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾರೆ. ವಂಚನೆಗೆ ಒಳಗಾದವರ ದೂರನ್ನು ಆಧರಿಸಿ, ಆರೋಪಿಗಳನ್ನು ಹುಡುಕಿ, ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.