ಹ್ಯಾನ್ಸಿ ಕ್ರೋನ್ಸೆ ಫಿಕ್ಸಿಂಗ್ ಪ್ರಕರಣಕ್ಕೆ 20ವರ್ಷ; ಅಜರುದ್ದೀನ್ ಹೆಸರು ಕೇಳಿಬಂದಿದ್ಯಾಕೆ?
Team Udayavani, Apr 14, 2020, 9:43 AM IST
ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನ್ಯೆ ಅವರ ಮ್ಯಾಚ್ ಫಿಕ್ಸಿಂಗ್ ಪ್ರಕರಣವಾಗಿ, ನಾಯಕತ್ವ ಕಳೆದುಕೊಂಡು 20 ವರ್ಷ ಮುಗಿದಿದೆ. ಆದರೆ ಈಗಲೂ ಅದು ಕ್ರಿಕೆಟ್ ಜಗತ್ತನ್ನು ಕಾಡುತ್ತಲೇ ಇದೆ.
ಆಗ ನಾಯಕರಾಗಿ ವಿಶ್ವವಿಖ್ಯಾತರಾಗಿದ್ದ ಕ್ರೋನ್ಯೆ, ಭಾರತ ಪ್ರವಾಸ ಮಾಡುವ ಮುನ್ನ, ಫಿಕ್ಸಿಂಗ್ ಮಾಡಲು ಬುಕಿಯೊಂದಿಗೆ ಮಾತುಕತೆ ನಡೆಸಿದ್ದರು ಎಂಬ ಧ್ವನಿಮುದ್ರಿಕೆಯನ್ನು ದೆಹಲಿ ಪೊಲೀಸರು 2000ನೇ ಇಸವಿಯಲ್ಲಿ ಬಹಿರಂಗಪಡಿಸಿದ್ದರು.
ಅದು ಬಹಿರಂಗವಾಗಿದ್ದೇ ತಡ ಕ್ರಿಕೆಟ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲವಾಯಿತು. ನಂತರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರು ಬಹಿರಂಗವಾಯಿತು. ಅಜರುದ್ದೀನ್ ಆಜೀವ ನಿಷೇಧಗೊಂಡರೂ, ಎಷ್ಟೋ ವರ್ಷಗಳ ನಂತರ ನ್ಯಾಯಾಲಯ ಅದನ್ನು ತೆರವುಗೊಳಿಸಿತು. ಅಲ್ಲಿಂದ ಹಲವು ಬಾರಿ ಫಿಕ್ಸಿಂಗ್ ಪ್ರಕರಣಗಳುಸ್ಫೋಟಗೊಂಡು ಕ್ರಿಕೆಟ್ ಜಗತ್ತನ್ನು ಅಲ್ಲಾಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.