ದೋಹಾದಲ್ಲಿ ಬೀದಿ ನಾಯಿಗಳ ಮಾರಣಹೋಮ
Team Udayavani, Jul 20, 2022, 8:07 PM IST
ಸಾಂದರ್ಭಿಕ ಚಿತ್ರ
ದೋಹಾ: ಯಾವುದೋ ಒಂದು ಬೀದಿ ನಾಯಿ ತಮ್ಮ ಮಕ್ಕಳಿಗೆ ಕಚ್ಚಿದ್ದಕ್ಕೆ ಉದ್ರಿಕ್ತಗೊಂಡ ಆ ಮಕ್ಕಳ ಪೋಷಕರ ತಂಡವೊಂದು ಆ ಪ್ರಾಂತ್ಯದಲ್ಲಿದ್ದ ಬಹುತೇಕ ಬೀದಿ ನಾಯಿಗಳನ್ನು ಕೊಂದಿರುವ ಘಟನೆ ಕತಾರ್ನ ದೋಹಾದಲ್ಲಿ ನಡೆದಿದೆ.
ಘಟನೆಯಲ್ಲಿ 29 ನಾಯಿಗಳು ಸತ್ತಿದ್ದು, ಇವುಗಳಲ್ಲಿ ನಾಯಿ ಮರಿಗಳೂ ಸೇರಿವೆ. ಇತರ ನಾಯಿಗಳು ಗಾಯಗೊಂಡಿವೆ.
ಈ ನಾಯಿಗಳು ದೋಹಾದಲ್ಲಿರುವ ಕಾರ್ಖಾನೆಯೊಂದರ ಕಾಂಪೌಂಡ್ನಲ್ಲಿ ಆಶ್ರಯ ಪಡೆದಿದ್ದು ಅವುಗಳಿಗೆ ಕಾರ್ಖಾನೆಯ ನೌಕರರು ಹಾಗೂ ಸುತ್ತಲಿನ ಮನೆಗಳವರು ಊಟ ಹಾಕಿ ಸಾಕುತ್ತಿದ್ದರು.
ಉದ್ರಿಕ್ತ ಗುಂಪು ಕಾರ್ಖಾನೆಯ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಒಳಗೆ ನುಗ್ಗಿ ನಾಯಿಗಳ ಮೇಲೆ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.