ತಾಲಿಬಾನಿಯರಿಂದಾಗಿ ಶೇ.40 ಮಾಧ್ಯಮ ಬಂದ್
Team Udayavani, Dec 25, 2021, 7:40 AM IST
ಕಾಬೂಲ್: ಅಫ್ಘಾನಿಸ್ಥಾನವನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡ ಅನಂತರ ಮಾಧ್ಯಮಗಳ ಮೇಲೆ ಸಾಕಷ್ಟು ಒತ್ತಡ ಹೇರಲಾಗಿದ್ದು, ರಾಷ್ಟ್ರದಲ್ಲಿದ್ದ ಶೇ. 40ಕ್ಕೂ ಹೆಚ್ಚು ಮಾಧ್ಯಮಗಳು ಬಾಗಿಲು ಮುಚ್ಚಿವೆ.
ಈ ಬಗ್ಗೆ ರಿಪೋರ್ಟರ್ ವಿತ್‌ಔಟ್ ಬಾರ್ಡರ್ ಮತ್ತು ಅಫ್ಘಾನ್ ಇಂಡಿಪೆಂಡೆಂಟ್ ಜರ್ನಲಿಸ್ಟ್ ಅಸೋಸಿಯೇಶನ್ ಅವರು ಈ ಸಮೀಕ್ಷೆ ನಡೆಸಿವೆ.
ಅದರ ಪ್ರಕಾರ, ತಾಲಿಬಾನ್ ಆಕ್ರಮಣಕ್ಕೂ ಮೊದಲು ಅಂದರೆ ಆ.15ಕ್ಕೂ ಮೊದಲು ಅಫ್ಘಾನ್‌ನಲ್ಲಿ 543 ಮಾಧ್ಯಮಗಳಿದ್ದವು.
ಇದನ್ನೂ ಓದಿ:ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ಭರ್ತಿಗೆ ಕ್ರಮ: ಬಿ.ಸಿ.ಪಾಟೀಲ್
ನವೆಂಬರ್ ಅಂತ್ಯಕ್ಕೆ ಆ ಸಂಖ್ಯೆ 312ಕ್ಕೆ ಇಳಿದಿದೆ. 231 ಮಾಧ್ಯಮ ಸಂಸ್ಥೆಗಳು ಕೆಲಸ ನಿಲ್ಲಿಸಿವೆ. ಇದರಿಂದಾಗಿ 6400ಕ್ಕೂ ಅಧಿಕ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಶೇ. 80 ಮಹಿಳಾ ಸಿಬಂದಿ ಕೆಲಸ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.