Panambur ತಣ್ಣೀರುಬಾವಿ ಬೀಚ್‌ನಲ್ಲಿ 50 ಪೊಲಿಪ್ರೊಪೆಲಿನ್ ಬ್ಯಾಗ್ ಪತ್ತೆ
Team Udayavani, Jul 24, 2024, 12:32 AM IST
ಪಣಂಬೂರು: ಇಲ್ಲಿನ ತಣ್ಣೀರುಬಾವಿ ಬೀಚ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಲಾ 25 ಕೆ.ಜಿ. ತೂಕದ 50 ಪೊಲಿಪ್ರೊಪೆಲಿನ್ ಬ್ಯಾಗ್‌ಗಳು ಪತ್ತೆಯಾಗಿವೆ.
ಮಂಗಳವಾರ ಮುಂಜಾನೆ ಸಮುದ್ರ ತೀರದಲ್ಲಿ ಬಿದ್ದಿರುವ ಬ್ಯಾಗ್ ಪರಿಶೀಲಿಸಿ ದಾಗ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಚ್ಚಾ ಸರಕು ಇದಾಗಿತ್ತು. ಈ ಬಗ್ಗೆ ಬೀಚ್ ನಿರ್ವಹಣೆ ಮಾಡುವ ಪದ್ಮನಾಭ್ ಪಣಿಕ್ಕರ್ ಅವರು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೆಟ್ರೋಕೆಮಿಕಲ್ಸ್ ಉತ್ಪನ್ನವಾಗಿರುವ ಪೊಲಿಪ್ರೊಪೆಲಿನ್ ಪ್ಲಾಸ್ಟಿಕ್, ಔಷಧ ಸಹಿತ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತದೆ. ಕೆ.ಜಿ.ಗೆ ನೂರು ರೂಪಾಯಿ ದರವಿದ್ದು, ಒಂದೊಂದು ಬ್ಯಾಗ್‌ನಲ್ಲಿ 25 ಕೆ.ಜಿ. ಪತ್ತೆಯಾಗಿದೆ. ಈ ಪ್ರಕಾರ 1.25 ಲಕ್ಷ ರೂ. ಮೌಲ್ಯದ ಸೊತ್ತು ಇದಾಗಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.