Maharashtra: ಓಲಾ-ಉಬರ್ಗೆ ಮಹಾ ಕಡಿವಾಣ
Team Udayavani, Aug 30, 2023, 11:58 PM IST
ಮುಂಬಯಿ: ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ ಮತ್ತು ಉಬರ್ಗಳ ಮೇಲೆ ಮಹಾರಾಷ್ಟ್ರ ಸರಕಾರ ನಿಯಂತ್ರಣ ಹೇರಿದೆ. ಇನ್ನು ಮುಂದೆ ಗ್ರಾಹಕರು ಟ್ಯಾಕ್ಸಿ ಬುಕ್ ಮಾಡಿದಾಗ, ಚಾಲಕ ಅದನ್ನು ಅನುಮತಿಸಿ, ಬಳಿಕ ಆತನೇ ರದ್ದುಗೊಳಿಸಿದರೆ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಸಾರಿಗೆ ಸಮಿತಿ ಶಿಫಾರಸು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿಗಳಿಗೆ ಕಾದುಕಾದು ಬಳಿಕ ಬುಕ್ ಆದ ಮೇಲೂ ಚಾಲಕರು ಅವುಗಳನ್ನು ರದ್ದುಗೊಳಿಸಿ, ಗ್ರಾಹಕರ ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ದೂರುಗಳು ಹೆಚ್ಚಿತ್ತು. ಗ್ರಾಹಕರು ಟ್ರಿಪ್ ರದ್ದು ಮಾಡಿದರೆ, ಅವರಿಗೆ ದಂಡ ಹಾಕಲಾಗುತ್ತಿತ್ತು. ಈ ಕುರಿತ ಪರಿಶೀಲನೆಗೆ ಸರಕಾರ ಸಮಿತಿ ರಚಿಸಿತ್ತು. ಇದೀಗ ಸಮಿತಿಯು ಟ್ರಿಪ್ ಅನುಮತಿಸಿದ ಬಳಿಕ ಚಾಲಕ ಅದನ್ನು ರದ್ದು ಮಾಡಿದರೆ, ಆತನಿಗೆ ದಂಡ ವಿಧಿಸಿ ಆ ಹಣವನ್ನು ಗ್ರಾಹಕರಿಗೆ ಸಂಸ್ಥೆ ನೀಡಬೇಕು ಎಂದಿದೆ. ಅಲ್ಲದೇ 20 ನಿಮಿಷದೊಳಗೆ ಟ್ಯಾಕ್ಸಿ ಪಿಕಪ್ ಪಾಯಿಂಟ್ ತಲುಪಬೇಕು ಎಂದು ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.