Riyadh: 75 ವರ್ಷದ ಬಳಿಕ ಒಗ್ಗೂಡಿದ ಕುಟುಂಬ
Team Udayavani, Nov 22, 2023, 1:14 AM IST
ರಿಯಾದ್: ದೇಶ ವಿಭಜನೆ ಸಂದರ್ಭದಲ್ಲಿ ದೂರಾಗಿದ್ದ ಕುಟುಂಬವೊಂದು 75 ವರ್ಷಗಳ ಬಳಿಕ ಸೌದಿಯ ಮೆಕ್ಕಾದಲ್ಲಿ ಒಗ್ಗೂಡಿದೆ. ವಿಶೇಷವೆಂದರೆ ಪಾಕಿಸ್ಥಾನದ 105ರ ವಯಸ್ಸಿನ ಅಜ್ಜಿಯನ್ನು ಭಾರತ ಮೂಲದ ಅವರ ಸೊಸೆಯೊಂದಿಗೆ ಬೆಸೆದಿದ್ದು ಯುಟ್ಯೂಬ್! ವಿಭಜನೆ ವೇಳೆ ಹಾಜಿರಾ ಬೀಬಿ ಮತ್ತು ಮಜೀದಾ ಎಂಬ ಅಕ್ಕತಂಗಿಯರು ಬೇರ್ಪಟ್ಟಿದ್ದರು.
ಅಂದಿನಿಂದಲೂ ಅವರ ನಡುವೆ ಸಂಪರ್ಕವೇ ಇಲ್ಲದಂತಾಗಿತ್ತು. ಇತ್ತೀಚೆಗೆ ಹಾಜಿರಾ ಭಾರತದ ಪಂಜಾಬ್ನಲ್ಲಿರುವ ತನ್ನ ತಂಗಿ ಮಜೀದಾರ ಕುಟುಂಬವನ್ನು ಸಂಪರ್ಕಿಸಲು ಅನುವು ಮಾಡುವಂತೆ ಬೇಡಿಕೊಂಡಿದ್ದರು. ಇದನ್ನು ಪಾಕಿಸ್ಥಾನಿ ಯೂಟ್ಯೂಬರ್ ನಸೀರ್ ದಿಲ್ಲೋನ್ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಬಳಿಕ ಮಜೀದಾ ಕುಟುಂಬದವರೇ ಆದ ಹನೀಫನ್ (ಹಜ್ರಾಬೀಬಿಯ ಸೊಸೆ) ಅವರಿಗೆ ಮೆಕ್ಕಾಗೆ ತೆರಳಲು ವ್ಯವಸ್ಥೆ ಕಲ್ಪಿಸಿ, ಹಾಜಿರಾ ಅವರನ್ನು ಅಲ್ಲಿಗೆ ತಲುಪಿಸಿ ಮತ್ತೆ ಒಂದಾಗಲು ಸಹಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.