ಆ್ಯಪ್ ಮಿತ್ರ: ಆಯ್ ಕರ್ ಸೇತು
Team Udayavani, Jun 29, 2020, 5:13 AM IST
ಆರೋಗ್ಯ ಸೇತು ಆ್ಯಪ್ನ ಕುರಿತು ಎಲ್ಲರಿಗೂ ತಿಳಿದೇ ಇದೆ. ಕೇಂದ್ರ ಸರ್ಕಾರ, ಕೋವಿಡ್ 19 ಕುರಿತು ಜನರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ವಹಿಸಲು ಅನುವು ಮಾಡಿಕೊಡುವ ಸಲುವಾಗಿ ಈ ಆ್ಯಪ್ ಅನ್ನು ಬಿಡುಗಡೆಗೊಳಿಸಿತ್ತು. “ಆಯ್ ಕರ್ ಸೇತು’ ಕೂಡ ಸರ್ಕಾರಿ ಆ್ಯಪ್ ಆಗಿದ್ದು, ಇನ್ಕಂ ಟ್ಯಾಕ್ಸ್ ಲೆಕ್ಕ ಹಾಕಲು ಸಹಕರಿಸುತ್ತದೆ. ತೆರಿಗೆ ಇಲಾಖೆ ಈ ಆಪ್ ನ ರೂವಾರಿ.
ಅದರ ಸಹಾಯದಿಂದ ಜನರು ಸುಲಭವಾಗಿ ತಮ್ಮ ತೆರಿಗೆಯನ್ನು ಲೆಕ್ಕ ಹಾಕಬಹುದಾಗಿದೆ. ಅದರಲ್ಲಿ ಇನ್ನೂ ಹಲವು ಸವಲತ್ತುಗಳಿವೆ. ಅದಲ್ಲಿನ ಚಾಟ್ ಬಾಕ್ಸ್ ಸಹಾಯದಿಂದ ತೆರಿಗೆ ಪಾವತಿದಾರರು ಹಲವು ಗೊಂದಲಗಳನ್ನು ಬಗೆಹರಿಸಿಕೊಳ್ಳ ಬಹುದಾಗಿದೆ. ಸನಿಹದಲ್ಲಿ ಟಿಪಿಎಸ್ (ಟ್ಯಾಕ್ಸ್ ಪೇಯರ್ಸ್ ಸರ್ವೀಸಸ್/ ಸಿಸ್ಟಮ್) ಕಚೇರಿಗಳು ಎಲ್ಲಿವೆ ಎಂದೂ ಬಳಕೆದಾರರು ತಿಳಿದುಕೊಳ್ಳಬಹುದು.
ಬಳಕೆದಾರರು ಆ್ಯಪ್ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿ ರಿಜಿಸ್ಟರ್ ಆದ ನಂತರ, 12 ಅಂಕಿಯ ಆಧಾರ್ ಮತ್ತು 10 ಅಂಕಿಯ ಪ್ಯಾನ್ ಕಾರ್ಡನ್ನು ಆ್ಯಪ್ ಸಹಾಯದಿಂದ ಲಿಂಕ್ ಮಾಡಬಹುದಾಗಿದೆ. ಟ್ಯಾಕ್ಸ್ ರಿಟರ್ನ್ಸ್ ತಯಾರಿಸುವ ಪರಿಣತರನ್ನು ಹುಡುಕಲೂ ಆ್ಯಪ್ ಸಹಕರಿಸುತ್ತದೆ. ಟ್ಯಾಕ್ಸ್ ಅನ್ನು ಆನ್ಲೈನಿನಲ್ಲೇ ಕಟ್ಟಲು ಆ್ಯಪ್ ಅನುವು ಮಾಡಿಕೊಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಆ್ಯಪ್, ಸರ್ಕಾರ ಮತ್ತು ತೆರಿಗೆ ಪಾವತಿದಾರರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.