ಆ್ಯಪ್ ಮಿತ್ರ: ಸ್ಮಾರ್ಟ್ ಪ್ಲಾಂಟ್
Team Udayavani, Jun 8, 2020, 4:58 AM IST
ಸಸ್ಯ ಜಗತ್ತಿನ ಕುರಿತು ಆಸಕ್ತಿ ಇರುವವರಿಗಾಗಿ ಹೇಳಿಮಾಡಿಸಿದ ಆ್ಯಪ್ ಇದು. ಯಾವುದೇ ಸಸ್ಯದ ಕುರಿತಾದ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ. ಅದರ ಹೆಸರು, ಪ್ರಭೇದ ಮತ್ತಿತರ ಇತ್ಯೋಪರಿ ಅಷ್ಟೇ ಯಾಕೆ? ಎಷ್ಟು ಪ್ರಮಾಣದಲ್ಲಿ ನೀರನ್ನು ಹಾಕಬೇಕು, ಗಿಡವನ್ನು ಎಂಥಾ ಜಾಗದಲ್ಲಿ ಬೆಳೆಸಬೇಕು ಎಂಬುದನ್ನೂ ತಿಳಿಸಿಕೊಡುತ್ತದೆ. ಇದರಲ್ಲಿ ಅಡಕವಾಗಿರುವ ಮತ್ತೂಂದು ಆಕರ್ಷಕ ಸವಲತ್ತು ಎಂದರೆ, ಫೋಟೊ ಕ್ಲಿಕ್ಕಿಸಿ ಹುಡುಕುವುದು. ಉದಾಹರಣೆಗೆ, ದಾರಿಯಲ್ಲಿ ನಡೆದು ಹೋಗುತ್ತಿರುವಾಗ, ಯಾವುದೋ ಒಂದು ಸಸ್ಯ ಕಣ್ಣಿಗೆ ಬೀಳುತ್ತದೆ ಎಂದಿಟ್ಟುಕೊಳ್ಳೋಣ.
ಬಳಕೆದಾರ ಈ ಆ್ಯಪ್ ತೆರೆದು, ಅದರಲ್ಲಿನ ಕ್ಯಾಮೆರ ಆಯ್ಕೆಯ ಸಹಾಯದ ಮೂಲಕ ಆ ಸಸ್ಯದ ಫೋಟೊ ಕ್ಲಿಕ್ಕಿಸಿದರೆ ಸಾಕು. ಅದರ ಬಗೆಗಿನ ಎಲ್ಲಾ ಮಾಹಿತಿಯನ್ನೂ ಈ ಆ್ಯಪ್ ಕ್ಷಣಮಾತ್ರದಲ್ಲಿ ಒದಗಿಸಿಬಿಡುತ್ತದೆ. ಹೀಗೆ ಹುಡುಕಿದ ಸಸ್ಯದ ಕುರಿತಾದ ಮಾಹಿತಿಯನ್ನು ಸೇವ್ ಕೂಡಾ ಮಾಡಿಕೊಳ್ಳಬಹುದು. ಮುಂದೆ ಯಾವತ್ತಾದರೂ ನೀವು ಹುಡುಕಿದ ಸಸ್ಯಗಳ ಪಟ್ಟಿಯನ್ನು ಮತ್ತೂಮ್ಮೆ ತಿರುವಿ ಹಾಕಬಹುದು. ಕಾಲಕ್ಕೆ, ತಿಂಗಳಿಗೆ ತಕ್ಕಂತೆ ಆಯಾ ಗಿಡಗಳನ್ನು ಬೆಳೆಸುವ ಬಗೆಗೆ ಸಲಹೆ- ಸೂಚನೆಗಳನ್ನೂ ಈ ಆ್ಯಪ್ ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.