ಅದಾನಿ ಎಂಟರ್‌ಪ್ರೈಸೆಸ್ ಲಿಮಿಟೆಡ್ ಆದಾಯ ಶೇ.42 ಹೆಚ್ಚಳ
Team Udayavani, Feb 15, 2023, 5:40 AM IST
ಅದಾನಿ ಎಂಟರ್‌ಪ್ರೈಸೆಸ್ ಲಿಮಿಟೆಡ್ ಆದಾಯ ಶೇ.42ರಷ್ಟು ಏರಿಕೆ ದಾಖಲಿಸಿದ್ದು, ಸಂಸ್ಥೆಯ ನಿವ್ವಳ ಲಾಭವೂ ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ.
2022-23ನೇ ಸಾಲಿನ 3ನೇ ತ್ತೈಮಾಸಿಕದ ವರದಿಯನ್ನು ಬಿಡುಗಡೆಗೊಳಿಸಿದೆ.
ಅದರಂತೆ 3ನೇ ತ್ತೈಮಾಸಿಕದಲ್ಲಿ 820 ಕೋಟಿ ರೂ.ಗಳ ನಿವ್ವಳ ಲಾಭ ದಾಖಲಾಗಿದೆ. 2ನೇ ತ್ತೈಮಾಸಿಕದಲ್ಲಿ ನಿವ್ವಳ ಲಾಭ 460 ಕೋಟಿ ರೂ.ಗಳಾಗಿತ್ತು. ಇನ್ನು ಗಳಿಕೆ ಘೋಷಣೆಯ ಬಳಿಕ ಷೇರುಗಳು ಕೂಡ ಶೇ.3ರಷ್ಟು ಹೆಚ್ಚಾಗಿದ್ದು, ಬಿಎಸ್‌ಇನಲ್ಲಿ ಮಂಗಳವಾರ ಮಧ್ಯಾಹ್ನ ಬಳಿಕ 1,791ರೂ.ಗಳಂತೆ ವಹಿವಾಟು ನಡೆದಿದೆ.
ಇನ್ನು ಸಂಸ್ಥೆಯ ಕಾರ್ಯಾಚರಣೆಗಳಿಂದ ಸಂಸ್ಥೆ ಆದಾಯ 26,612 ಕೋಟಿ ರೂ.ಗಳಿಗೆ ತಲುಪಿದ್ದು, 21-22ರ ಅವಧಿಯ ತ್ತೈಮಾಸಿಕದಲ್ಲಿ ಆದಾಯ ಮೌಲ್ಯ 18,758 ಕೋಟಿ ರೂ.ಗಳಾಗಿತ್ತು ಈ ಎರಡೂ ಮೌಲ್ಯಗಳನ್ನು ಹೋಲಿಸಿದರೆ, ಈ ತ್ತೈಮಾಸಿಕದಲ್ಲಿ ಶೇ.42ರಷ್ಟು ಆದಾಯ ಹೆಚ್ಚಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.