Electricity: ಆಫ್ರಿಕಾ ವಿದ್ಯುತ್ ಬಳಕೆ ಭಾರತದ ಎಸಿಗೆ ಸಮ
Team Udayavani, Oct 24, 2023, 11:43 PM IST
ಹೊಸದಿಲ್ಲಿ: ಭಾರತದಲ್ಲಿ ಗೃಹೋಪಯೋಗಿ ಹವಾನಿಯಂತ್ರಕಗಳ ಬಳಕೆಗಾಗಿ ವೆಚ್ಚವಾಗುತ್ತಿರುವ ವಿದ್ಯುತ್ ಪ್ರಮಾಣ 2050ರ ವೇಳೆ 9ಪಟ್ಟು ಹೆಚ್ಚಾಗಲಿದ್ದು, ಇದು ಪ್ರಸಕ್ತ ಇಡೀ ಆಫ್ರಿಕಾದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ ಪ್ರಮಾಣವನ್ನು ಮೀರಲಿದೆ ಎಂದು ಇಂಟರ್ನ್ಯಾಶನಲ್ ಎನರ್ಜಿ ಏಜೆನ್ಸಿ ತಿಳಿಸಿದೆ.
ಇತ್ತೀಚೆಗಷ್ಟೇ ಸಂಸ್ಥೆ ಬಿಡುಗಡೆಗೊಳಿಸಿದ ವರದಿ ಪ್ರಕಾರ, ಮುಂದಿನ 3 ದಶಕಗಳಲ್ಲಿ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಉಂಟಾಗಲಿದೆ. ಅಂದರೆ 2022ರಲ್ಲಿ 42 ಎಕ್ಸಾಜೌಲ್ಸ್ (ಇಜೆ) ಇರುವ ವಿದ್ಯುತ್ ಪೂರೈಕೆಯು 2030ಕ್ಕೆ 53.7 ಇಜೆಗಳಷ್ಟು ಹಾಗೂ 2050ರ ವೇಳೆಗೆ 73 ಇಜೆಗಳಷ್ಟು ಹೆಚ್ಚಾಗಲಿದೆ.
ಅಲ್ಲದೇ ಇಂಧನ ಬೇಡಿಕೆ ಕೂಡ ಹೆಚ್ಚಲಿದ್ದು, 2022ರಲ್ಲಿ ದಿನಕ್ಕೆ 5.2 ದಶಲಕ್ಷ ಬ್ಯಾರೆಲ್ ಇದ್ದಂಥ ಬೇಡಿಕೆ 2030ರ ವೇಳೆಗೆ 6.8 ದ. ಬ್ಯಾರೆಲ್ಗೆ, 2050ರ ವೇಳೆಗೆ 7.8 ದಶಲಕ್ಷ ಬ್ಯಾರೆಲ್ಗೆ ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.