AI News: ದಾಳಿಯ ನಿಯಂತ್ರಣಕ್ಕೂ ಎಐ
Team Udayavani, Oct 14, 2023, 10:27 PM IST
ಈಗಾಗಲೇ ಬಹುತೇಕ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿರುವ ಕೃತಕ ಬುದ್ಧಿಮತ್ತೆ (ಎಐ) ಇದೀಗ ರಕ್ಷಣಾ ವ್ಯವಸ್ಥೆಯಲ್ಲಿ ತಾನೇ ರಕ್ಷಣೆಯ ಹೊಣೆಹೊರುವ ಹಂತಕ್ಕೂ ತಲುಪಿದೆ!ಹೌದು, ರಕ್ಷಣಾ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವ ರೊಬೋಟ್‌ಗಳ ಮೇಲೆ ಸೈಬರ್‌ದಾಳಿ ನಡೆಸಿ, ಅವುಗಳನ್ನು ನಿಷ್ಕ್ರಿಯಗೊಳಿಸುವ ತಂತ್ರಗಳನ್ನು ಇನ್ನುಮುಂದೆ ಎಐ ಮಟ್ಟಹಾಕಲಿದೆ. ಆಸ್ಟ್ರೇಲಿಯಾದ ಸಂಶೋಧಕರು ಎಐ ಚಾಲಿತ ಅಲ್ಗೊàರಿದಮ್ ಎನ್ನುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.
ಇದು ರಕ್ಷಣಾ ರೊಬೋಟ್‌ಗಳ ಮೇಲೆ ನಡೆಯಲಿರುವ ಸಂಭಾವ್ಯ ಸೈಬರ್‌ದಾಳಿಗಳನ್ನು ಪತ್ತೆ ಹಚ್ಚಿ, ನಿಷ್ಕ್ರಿಯಗೊಳಿಸುತ್ತದೆ. ಅಮೆರಿಕ ಸೇನೆಯ ಯುದ್ಧವಾಹನ ಒಂದರ ಮೇಲೆ ಇಂಥ ಸೈಬರ್ ದಾಳಿ ನಡೆವ ಪ್ರಯೋಗ ಸೃಷ್ಟಿಸಿ, ಎಐ ತಂತ್ರಜ್ಞಾನದ ಮೂಲಕ ಅದನ್ನು ತಡೆಯುವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಎಐ ಶೇ.99ರಷ್ಟು ಖಚಿತವಾಗಿ ಕಾರ್ಯನಿರ್ವಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maruti Suzuki: ಬಹುನಿರೀಕ್ಷಿತ ಮಾರುತಿ ಸುಜುಕಿಯ ಎಲೆಕ್ಟ್ರಿಕ್ SUV ಇ-ವಿಟಾರಾ ಬಿಡುಗಡೆ
Apple Store: ಇಂದಿನಿಂದ ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಷನ್ ಆರಂಭ
OnePlus13 ಸೀರೀಸ್: ಸಮಸ್ಯೆ ಬಂದರೆ 180 ದಿನಗಳವರೆಗೆ ಉಚಿತವಾಗಿ ಫೋನ್ ಬದಲಿಕೆ!
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.