AI News: 100 ಭಾಷೆಗಳ ಅನುವಾದಕ್ಕೂ ಸೈ!
Team Udayavani, Aug 23, 2023, 8:36 PM IST
ದೇಶ-ವಿದೇಶಗಳ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುವುದೇ ಭಾಷೆ ! ಯಾವುದೋ ರಾಷ್ಟ್ರದ ಯಾವುದೋ ಊರಿನ ಭಾಷೆಗೆ ನಮ್ಮ ಭಾವವನ್ನ ಅನುವಾದಿಸಿ, ಅರ್ಥೈಸುವುದು ಕಷ್ಟ ಸಾಧ್ಯ. ಈಗಿರುವ ತಂತ್ರಜ್ಞಾನವುಕೆಲ ಸೀಮಿತ ಭಾಷೆಗೆ ಅನ್ವಯಿಸುತ್ತಾದರೂ, ಬರೆಯಲು, ಓದಲು ಬಾರದವರಿಗೆ ಅದರ ಪ್ರಯೋಜನವೂ ಅಷ್ಟಕ್ಕಷ್ಟೇ.. ಆದರೀಗ ಕೃತಕ ಬುದ್ಧಿಮತ್ತೆ ಚಾಲಿತ ಸೀಮ್‌ಲೆಸ್ ಎಂ4ಟಿ ಎನ್ನುವ ತಂತ್ರಜ್ಞಾನ ಈ ಸಮಸ್ಯೆಗೆ ಪರಿಹಾರ ತಂದಿದೆ.
ಬರಹದಿಂದ ಬರಹಕ್ಕೆ, ಬರಹದಿಂದ -ಮಾತಿಗೆ, ಮಾತಿನಿಂದ -ಮಾತಿಗೆ ಹೀಗೆ ಯಾವುದೇ ಮೂಲದಲ್ಲಿ ನೀವು ವಿಚಾರವನ್ನು ಹೇಳಿದರೆ ಸಾಕು, ಅದನ್ನು ನಿಮಗೆ ಬೇಕಾದ ಭಾಷೆಗೆ ಕರಾರುವಕ್ಕಾಗಿ ಅನುವಾದಿಸಲಿದೆ. ಸರಿ ಸುಮಾರು 100 ಭಾಷೆಗಳಿಗೆ ಅನುವಾದಿಸುವ ಸಾಮರ್ಥ್ಯವನ್ನು ಸೀಮ್‌ಲೆಸ್ ಎಂ4ಟಿ ಹೊಂದಿದ್ದು, ಮೆಟಾ ಎಐ ಸಂಸ್ಥೆ ಇದನ್ನು ಪರಿಚಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.