AI News: ಜಾತಕ ಹೇಳುತ್ತೆ ಕುಂಡಲಿ GPT !
Team Udayavani, Aug 5, 2023, 7:56 AM IST
ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಈಗಾಗಲೇ ವಿವಿಧ ಕ್ಷೇತ್ರಗಳನ್ನು ಆವರಿಸಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ -ಎಐ) ಇದೀಗ ಜ್ಯೋತಿಷ್ಯಕ್ಕೂ ಕಾಲಿಟ್ಟಿದ್ದು, ಜನರ ಭವಿಷ್ಯ ಹೇಳಲು ಮುಂದಾಗಿದೆ. ಸೂರತ್-ಎನ್‌ಐಟಿಯ ಹಳೆಯ ವಿದ್ಯಾರ್ಥಿ ರಾಜ್ ಸುತಾರಿಯಾ ಅವರು ಎಐ ಆಧರಿತ ಕುಂಡಲಿ ಜಿಪಿಟಿ ಎನ್ನುವ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದಾರೆ.
ಈ ಮೂಲಕ ಜನರು ತಮ್ಮ ಜಾತಕ ಹಾಗೂ ಭವಿಷ್ಯದ ಬಗ್ಗೆ ಎಐನಿಂದಲೇ ತಿಳಿದುಕೊಳ್ಳಬಹುದಾಗಿದೆ. ಜನರು ತಮ್ಮ ಕುಂಡಲಿಯನ್ನು ಆಯ್ಕೆ ಮಾಡಿದರೆ ಸಾಕು, ಎಐ ತಾನೇ ನಿಮ್ಮ ಜಾತಕ, ಅದರಲ್ಲಿರುವ ದೋಷ, ಗ್ರಹಗಳ ಸ್ಥಾನ-ಸಮಸ್ಯೆ, ಪರಿಹಾರ ಎಲ್ಲವನ್ನೂ ತಿಳಿಸಲಿದೆ. ಆರೋಗ್ಯ, ಅಂತಸ್ತು, ಕೌಟುಂಬಿಕ ವಿಚಾರ ಸೇರಿದಂತೆ ಎಲ್ಲವನ್ನೂ ಥೇಟ್ ಜೋತಿಷಿಗಳು ಹೇಳುವಂತೆಯೇ ವೆಬ್‌ಸೈಟ್ ಸಂಪೂರ್ಣವಾಗಿ ಬಳಕೆದಾರನ ಮುಂದೆ ತೆರೆದಿಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.