ಆನ್ ಲೈನ್ ಬೇಕರಿ
Team Udayavani, Jun 22, 2020, 4:47 AM IST
ಓವೆನ್ ಫ್ರೆಶ್ ಎಂಬ ಜಾಹೀರಾತು ಪದವನ್ನು ಕೇಳಿರಬಹುದು. ಯಾವುದೇ ಖಾದ್ಯವನ್ನು ಬಿಸಿಯಾಗಿದ್ದಾಗಲೇ ತಿಂದರೆ ಚೆನ್ನ ಎನ್ನುವುದನ್ನು ಇಂಗ್ಲಿಷ್‌ನಲ್ಲಿ ಸೂಚಿಸುವ ಪದ ಅದು. ಆನ್‌ಲೈನಿನಲ್ಲಿ ಖಾದ್ಯ ಆರ್ಡರ್ ಮಾಡಿ ಫ್ರೆಶ್ ಆಗಿ ಸವಿಯುವ ಈ ಕಾಲದಲ್ಲಿ, ಆನ್‌ಲೈನ್ ಬೇಕರಿಯನ್ನು ಪ್ರಾರಂಭಿಸುವುದು ಒಂದೊಳ್ಳೆಯ ಬಿಝಿನೆಸ್ ಐಡಿಯಾ. ಮನೆಯಲ್ಲೇ ಆಯ್ದ ಬೇಕರಿ ಖಾದ್ಯಗಳನ್ನು ತಯಾರಿಸಿ ಮಾರಬಹುದು.
ಫೇಸ್‌ಬುಕ್, ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮಾರ್ಕೆಟ್ ಮಾಡಿಕೊಂಡು ಗ್ರಾಹಕರನ್ನು ಸಂಪಾದಿಸಬಹುದು. ಫೋನ್ ಆರ್ಡರ್ ಗಳನ್ನು ಪಡೆದುಕೊಳ್ಳುವುದರಿಂದಲೂ ವ್ಯಾಪಾರ ಹೆಚ್ಚಿಸಿಕೊಳ್ಳಬಹುದು. ಖಾದ್ಯ ಇಷ್ಟವಾದಲ್ಲಿ ಪರಿಚಿತರಿಗೂ ತಿಳಿಸಿ ಎಂಬ ಒಂದು ಮಾತನ್ನೂ ಸೇರಿಸುವುದರಿಂದ, ಈ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಬಹುದು. ಬಾಯಿಂದ ಬಾಯಿಗೆ ಹರಡುವ ಮೂಲಕ ಪಡೆಯುವ ಪ್ರಚಾರವೇ ಈಗ ಅತ್ಯಂತ ಪರಿಣಾಮಕಾರಿಯಾದ ಮಾರ್ಕೆಟಿಂಗ್ ತಂತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.