ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌ರಾಯಭಾರಿಯಾಗಿ ಅನಿಲ್ ಕಪೂರ್
Team Udayavani, Aug 2, 2019, 5:54 AM IST
ಬೆಂಗಳೂರು: ವಿಶ್ವದಾದ್ಯಂತ 250 ಮಳಿಗೆ ಗಳನ್ನು ಹೊಂದಿರುವ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಚಿನ್ನಾಭರಣಗಳ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ತನ್ನ ಬ್ರ್ಯಾಂಡ್ ರಾಯ ಭಾರಿಯಾಗಿ (ಬ್ರ್ಯಾಂಡ್ ಅಂಬಾಸಿಡರ್) ಬಾಲಿ ವುಡ್ ನಟ ಅನಿಲ್ ಕಪೂರ್ ಅವರನ್ನು ನೇಮಕ ಮಾಡಿಕೊಂಡಿದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ‘ಮಲಬಾರ್ ಪ್ರಾಮೀಸಸ್ ಎಂಬ ಹೊಸ ಟಿವಿ ವಾಣಿಜ್ಯ ಸರಣಿಗಳಲ್ಲಿ ಅನಿಲ್ ಕಪೂರ್ ಅವರು ಕಾಣಿಸಿ ಕೊಳ್ಳಲಿದ್ದು, ಈ ಟಿವಿ ಜಾಹೀರಾತನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಈಗಾಗಲೇ ಕರೀನಾ ಕಪೂರ್ ಖಾನ್, ತಮನ್ನಾ ಭಾಟಿಯಾ ಮತ್ತು ಮಿಸ್‌ವಲ್ಡ್ರ್ ಮನೂಷಿ ಚಿಲ್ಲಾರ್(2017) ಅವರನ್ನು ತನ್ನ ಬ್ರಾ ್ಯಂಡ್ ಅಂಬಾಸಿಡರ್‌ಗಳನ್ನಾಗಿ ನೇಮಕ ಮಾಡಿಕೊಂಡಿತ್ತು.
ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ. ಅಹ್ಮದ್ ಮಾತನಾಡಿ, ‘ಮಲಬಾರ್ ಕುಟುಂಬಕ್ಕೆ ಅನಿಲ್ ಕಪೂರ್ ಅವರನ್ನು ಸ್ವಾಗತಿಸಲು ನಮಗೆ ಸಂತಸವೆನಿಸುತ್ತಿದೆೆ’ ಎಂದರು.
ನಟ ಅನಿಲ್ ಕಪೂರ್ ಮಾತನಾಡಿ, ‘ನಾನು ನಂಬಿಕೆ ಇಟ್ಟುಕೊಂಡಿರುವ ಮಲಬಾರ್ ಬ್ರ್ಯಾಂಡ್‌ನ್ನು ಶಿಫಾರಸು ಮಾಡುತ್ತೇನೆ ಮತ್ತು ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಮೇಲೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಹರ್ಷವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.