ಅನಾಮಿಕ ಶ್ರೀಮಂತರು: ಆನಂದ್‌ ಬರ್ಮನ್‌


Team Udayavani, Jun 8, 2020, 5:04 AM IST

anad buran

ಡಾಬರ್‌ ಉದ್ಯಮ ಕುಟುಂಬದ 5ನೇ ತಲೆಮಾರಿಗೆ ಸೇರಿದ ವರು ಆನಂದ್‌ ಬರ್ಮನ್‌. ಮೂಲತಃ ಪಂಜಾಬಿ  ನವರಾದ ಬರ್ಮನ್‌ ಕುಟುಂಬ, ಬಂಗಾಳದಲ್ಲಿ ನೆಲೆನಿಂತಿತು. ವಿದೇಶದಲ್ಲಿ ಕಾಲೇಜು ಶಿಕ್ಷಣ ಪೂರ್ತಿಗೊಳಿಸಿದ ಆನಂದ್‌,  ಫಾರ್ಮಾಸೂಟಿಕಲ್‌ ರಸಾಯನ ಶಾಸOಉದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಡಾಬರ್‌ ಸಂಸ್ಥೆ, ಆಯುರ್ವೇ ದಿಕ್‌ ಉತ್ಪನ್ನಗಳನ್ನು ತಯಾರಿಸಿದ್ದರ ಹಿಂದೆ, ಪಾರಂಪರಿಕ ಔಷಧ ವಿಜ್ಞಾನದ ಬಗೆಗೆ ಆನಂದ್‌ ಅವರಿಗಿರುವ ಒಲವೇ  ಕಾರಣ. ಇಂದು ಅಪಾರ ಜನಪ್ರಿಯತೆ ಪಡೆದಿರುವ ಡಾಬರ್‌ ಹೇರ್‌ ಆಯಿಲ್‌, ಟೂತ್‌ ಪೇಸ್ಟ್‌, ಪ್ಯಾಕೇಜ್ ಜ್ಯೂಸ್‌ ಸೇರಿದಂತೆ, ಹಲವು ಹೋಂ ಕೇರ್‌ ಉತ್ಪನ್ನಗಳನ್ನು ಡಾಬರ್‌ ಕಂಪನಿ ಹೊರತರುತ್ತಿದೆ.

ರೀಸರ್ಚ್‌ ಅಂಡ್‌  ಡೆವೆಲಪ್‌ಮೆಂಟ್‌ ವಿಭಾಗದಲ್ಲಿ ಮಾನೇಜರ್‌ ಆಗಿ ಕಂಪನಿ ಸೇರಿದ  ಆನಂದ್‌, ತಮ್ಮದೇ ಸಂಸ್ಥೆಯಲ್ಲಿ ಚೇರ್‌ವೆುನ್‌ ಹುದ್ದೆಯನ್ನು ವಹಿಸಿಕೊಂಡಿದ್ದು ಸರಿಯಾಗಿ 27 ವರ್ಷಗಳ ನಂತರ. ಕಳೆದ ವರ್ಷವಷ್ಟೇ ಅವರು ಚೇರ್‌ವೆುನ್‌  ಹುದ್ದೆಯಿಂದ ನಿವೃತ್ತಿ ಹೊಂದಿದರು. ಪ್ರಸ್ತುತ, ಆನಂದ್‌ರ ಸೋದರ ಅಮಿತ್‌, ಡಾಬರ್‌ನ ಚೇರ್‌ಮನ್‌ ಆಗಿದ್ದಾರೆ. ಆನಂದ್‌ ಬರ್ಮನ್‌, ಡಾಬರ್‌ ಮಾತ್ರವಲ್ಲದೆ ಹೀರೊ ಮೋಟೋ ಕಾರ್ಪ್‌, ಆಲ್ತಿಯಾ, ಎಸ್ತರ್‌ ಇಂಡಸ್ಟ್ರೀಸ್‌   ಸೇರಿದಂತೆ ವಿಮೆ, ರಿಯಲ್‌ ಎಸ್ಟೇಟ್‌, ನ್ಪೋರ್ಟ್ಸ್ ಸಂಬಂಧಿತ ಹಲವು ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಉದ್ಯೋಗ: ಚೇರ್‌ವೆುನ್‌
ಸಂಸ್ಥೆ: ಡಾಬರ್‌
ಹವ್ಯಾಸ: ಸ್ಯಾಕ್ಸೊಫೋನ್‌ ನುಡಿಸುವುದು
ಸಂಪತ್ತು: 15,100 ಕೋಟಿ ರೂ.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.