![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 31, 2023, 10:19 PM IST
ನವದೆಹಲಿ: ಮರಣದಂಡನೆಗೆ ಗುರಿಯಾದ ಅಪರಾಧಿಯು ಸಲ್ಲಿಸಿದ ಕ್ಷಮಾಧಾನ ಮನವಿಯನ್ನು ರಾಷ್ಟ್ರಪತಿಗಳೇ ತಿರಸ್ಕರಿಸಿದರೆ, ಆ ಬಳಿಕ ಅಪರಾಧಿ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವಂತಿಲ್ಲ. ಹೀಗೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023 (ಬಿಎನ್‌ಎಸ್‌ಎಸ್ )ರಲ್ಲಿ ಪ್ರಸ್ತಾಪಿಸಲಾಗಿದೆ.
ಸಂವಿಧಾನದ 72ನೇ ವಿಧಿಯು ಶಿಕ್ಷೆಗೆ ಗುರಿಯಾದ ಯಾರಿಗಾದರೂ ಕ್ಷಮಾಧಾನ ನೀಡುವ ಅಥವಾ ಶಿಕ್ಷೆ ಬದಲಿಸುವ ಅಧಿಕಾರವನ್ನು ರಾಷ್ಟ್ರಪತಿ ಅವರಿಗೆ ನೀಡಿದೆ. ಈ ಅಧಿಕಾರದ ಅನ್ವಯ ರಾಷ್ಟ್ರಪತಿಗಳು ನೀಡಿದ ತೀರ್ಪು ಅಂತಿಮವಾಗಿರಲಿದ್ದು, ನಂತರ ಅದನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯಕ್ಕೂ ಹೋಗುವಂತಿಲ್ಲ, ಯಾವುದೇ ನ್ಯಾಯಾಲಯವೂ ಈ ಕುರಿತ ತನಿಖೆ ನಡೆಯುವಂತಿಲ್ಲ ಎಂದು ಬಿಎನ್‌ಎಸ್‌ಎಸ್‌ನ 473ನೇ ವಿಧಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.