Nairobi: 26 ಕೇಸ್ ಗೆದ್ದ ನಕಲಿ ವಕೀಲನ ಸೆರೆ
Team Udayavani, Oct 15, 2023, 11:07 PM IST
ನೈರೋಬಿ: ಕೀನ್ಯಾದ ಹೈಕೋರ್ಟ್‌ನಲ್ಲಿ 26 ಪ್ರಕರಣಗಳಲ್ಲಿ ವಾದ ಮಂಡಿಸಿ, ಅಷ್ಟೂ ಪ್ರಕರಣಗಳಲ್ಲಿ ವಿಜಯಶಾಲಿಯಾಗಿದ್ದ ನಕಲಿ ವಕೀಲನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು, ಬ್ರಿಯಾನ್ ಮೈಂಡ್ವಾ ಎಂಬಾತ ತನ್ನ ಹೆಸರನ್ನೇ ಹೋಲುವ ವಕೀಲರೊಬ್ಬರ ಮಾಹಿತಿ ಕದ್ದು, ಕೀನ್ಯಾ ಕಾನೂನು ಸೊಸೈಟಿಯಲ್ಲಿ ವಕೀಲನೆಂದು ನೋಂದಣಿ ಮಾಡಿಸಿಕೊಂಡಿದ್ದಾನೆ.
ಅಲ್ಲದೇ, ತಾನು ವಕೀಲನೆಂದು ಸುಳ್ಳು ಹೇಳಿಕೊಂಡು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಡಿದು, ಹೈಕೋರ್ಟ್‌ವರೆಗೆ ಎಲ್ಲ ನ್ಯಾಯಾಧೀಶರ ಮುಂದೆ ವಾದ ಮಂಡಿಸಿ, ತನ್ನ ಚುರುಕುತನದಿಂದ ಪ್ರಕರಣಗಳನ್ನೂ ಗೆದ್ದಿದ್ದಾನೆ. ಇತ್ತೀಚೆಗೆ ಕಾನೂನು ಸೊಸೈಟಿಯಲ್ಲಿ ಆತ ನಕಲಿ ವಕೀಲನೆಂದು ಸಾರ್ವಜನಿಕರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ
ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.