ಡಿಸೆಂಬರ್ ನಲ್ಲಿ ಏಷ್ಯನ್ ಬಾಕ್ಸಿಂಗ್ ಕೂಟಕ್ಕೆ ಭಾರತ ಆತಿಥ್ಯ
Team Udayavani, Apr 14, 2020, 10:14 AM IST
ನವದೆಹಲಿ: ಕೊರೊನಾ ಭೀತಿಯ ನಡುವೆಯೂ ಈ ವರ್ಷ ನವೆಂಬರ್-ಡಿಸೆಂಬರ್ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದ ಏಷ್ಯನ್ ಬಾಕ್ಸಿಂಗ್ ಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಭಾರತೀಯ ಬಾಕ್ಸಿಂಗ್ ಸಂಸ್ಥೆ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.
ಕೂಟ ಆಯೋಜಿಸಲು ಇನ್ನೂ ಏಳೆಂಟು ತಿಂಗಳ ಕಾಲಾವಕಾಶವಿದೆ. ಅಷ್ಟರೊಳಗೆ ಎಲ್ಲವು ತಿಳಿಯಾಗಲಿದೆ. ಕೂಟ ನಡೆಸಲು ಯಾವುದೇ ಅಡ್ಡಿಯಾಗಲಾರದು ಎನ್ನುವುದು ಭಾರತೀಯ ಬಾಕ್ಸಿಂಗ್ ಒಕ್ಕೂಟ ಸಂಸ್ಥೆಯ ಧೈರ್ಯದ ಮಾತುಗಳಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಫ್ಐ ಕಾರ್ಯಕಾರಿ ನಿರ್ದೇಶಕ ಆರ್ಕೆ ಸಚೇತಿ “ಫೆಬ್ರವರಿಯಲ್ಲಿ ನಮಗೆ ಆತಿಥ್ಯದ ಹಕ್ಕು ಸಿಕ್ಕಿದೆ, ಈ ಪ್ರಕಾರವಾಗಿ ಕೂಟವನ್ನು ನಡೆಸಲು ಸಿದ್ಧವಾಗಿದ್ದೇವೆ. ಸದ್ಯದ ಸನ್ನಿವೇಶ ನೋಡಿದರೆ ಕೂಟ ಆಯೋಜಿಸುವುದು ಕಷ್ಟ ಎಂದು ಹೇಳಬಹುದು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.