ಧ್ರುವಪ್ರಭೆಗಳ ಬಣ್ಣದೋಕುಳಿಯ ನರ್ತನ
ಇದೇನು ವಿಶೇಷ ಎನ್ನುವಿರಾ? ಹೌದು. ಈಗ ಇದು ಅತ್ಯದ್ಭುತವಾಗಿ ಸೃಷ್ಟಿಯಾಗುತ್ತಿದೆ.
Team Udayavani
ಈ ತಿಂಗಳಲ್ಲೇ ಸೂರ್ಯ ಕೆಂಡಾ ಮಂಡಲವಾಗಿ ವಿಶೇಷ ಶಕ್ತಿಯನ್ನು ಉಗುಳುತ್ತಿದೆ. ಸೆ. 26, 27ರಂದು ಉಗುಳಿದ ಜ್ವಾಲೆ, ಭೂ ಕಾಂತೀಯ ವಾತಾವರಣವನ್ನು ಹಾಗೂ ನಮ್ಮ ಆಧುನಿಕ ಸಂಪರ್ಕಗಳನ್ನು ಕೆಲವು ನಿಮಿಷ ವ್ಯತ್ಯಾಸಗೊಳಿಸಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇವುಗಳಿಗೆ ಸೋಲಾರ್ ಸ್ಟಾರ್ಮ್ ಅಥವಾ ಕೊರೋನಲ್ ಮಾಸ್ ಇಜೆಕ್ಷನ್ “ಸಿಎಂಇ’ ಎನ್ನುತ್ತಾರೆ. ಇದು ಸೂರ್ಯನಲ್ಲಿ ಯಾವಾಗಲೂ ನಡೆಯುವ ಪ್ರಕ್ರಿಯೆಯಾದರೂ ಈಗ ಬಹಳ ಹೆಚ್ಚಾಗುತ್ತಿದೆ. ಇದಕ್ಕೆ ಸೂರ್ಯನ ವಿಚಿತ್ರ ಅಯಸ್ಕಾಂತೀಯ ಚಲನೆಗಳು ಕಾರಣ. ಸುಮಾರು 11 ವರ್ಷಗಳಿಗೊಮ್ಮೆ ಸೂರ್ಯನ ಧ್ರುವಗಳ ಅಯಸ್ಕಾಂತೀಯ ಪರಿವರ್ತನೆ ನಡೆಯುತ್ತದೆ...
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.