![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 19, 2020, 5:55 AM IST
ಮೆಲ್ಬರ್ನ್: ಆಸ್ಟ್ರೇಲಿಯದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಇಂಗ್ಲೆಂಡಿನ ಮಾಜಿ ಬ್ಯಾಟ್ಸ್ ಮನ್ ಗ್ರೇಮ್ ಹಿಕ್ ಅವರನ್ನು ಕೈಬಿಡಲಾಗಿದೆ.
ಕೋವಿಡ್-19 ಕಾರಣ “ಕ್ರಿಕೆಟ್ ಆಸ್ಟ್ರೇಲಿಯ’ ಶೇ. 15ರಷ್ಟು ಹುದ್ದೆ ಗಳನ್ನು ಕಡಿತಗೊಳಿಸಲು ನಿರ್ಧರಿಸಿದ ಪರಿಣಾಮ ಗ್ರೇಮ್ ಹಿಕ್ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.
ಅತ್ಯಂತ ಕಠಿನ ನಿರ್ಧಾರ
“ಗ್ರೇಮ್ ಹಿಕ್ ಅಮೋಘ ರೀತಿಯಲ್ಲೇ ತಮ್ಮ ಕರ್ತವ್ಯ ನಿಭಾ ಯಿಸಿದ್ದಾರೆ. ಆದರೆ ಕೋವಿಡ್-19 ತಂದೊಡ್ಡಿರುವ ಸಂಕಟದ ಕಾರಣ ಶೇ. 15ರಷ್ಟು ಸಿಬಂದಿಗಳನ್ನು ಕೆಲಸದಿಂದ ಕೈಬಿಡುವುದು ಅನಿವಾರ್ಯವಾಗಿದೆ. ಹಿಕ್ ಅವರನ್ನು ಈ ಸಾಲಿಗೆ ಸೇರಿಸಿರುವುದು ಅತ್ಯಂತ ಕಠಿನ ನಿರ್ಧಾರ’ ಎಂಬುದಾಗಿ ಆಸ್ಟ್ರೇಲಿಯ ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಕಾಸ್ಟ್-ಕಟ್ಟಿಂಗ್‌ನಿಂದಾಗಿ ಸ್ಟೀವ್ ವೋ, ರಿಕಿ ಪಾಂಟಿಂಗ್ ಅವರಂಥ ಘಟಾನುಘಟಿ ಮಾಜಿ ಕ್ರಿಕೆಟಿಗರನ್ನು ತಂಡದ ಮೆಂಟರ್ ಆಗಿ ನೇಮಿಸುವ ಜಸ್ಟಿನ್ ಲ್ಯಾಂಗರ್ ಪ್ರಯತ್ನಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂದು ಭಾವಿಸಲಾಗಿದೆ. ಸದ್ಯ ಇಲ್ಲಿ ನೂತನ ನೇಮಕಾತಿ ಇಲ್ಲ.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.