Badminton ತಾರೆ ಪಿ.ವಿ.ಸಿಂಧುಗೆ ಅನೂಪ್ ನೂತನ ಕೋಚ್
Team Udayavani, Sep 24, 2024, 6:20 AM IST
ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತಮ್ಮ ತರಬೇತುದಾರನನ್ನು ಬದಲಾಯಿಸಿ ಕೊಂಡಿದ್ದಾರೆ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಸಿಂಧು ಅವರಿಗೆ ಮುಂದಿನ ಪ್ರಮುಖ ಟೂರ್ನಿಗಳಲ್ಲಿ ಅನೂಪ್ ಮಾರ್ಗ ದರ್ಶನ ನೀಡಲಿದ್ದಾರೆ.
ಸಿಂಧುಗೆ ಕೋಚ್ ಆಗಿದ್ದ ಇಂಡೋ ನೇಷ್ಯಾದ ಅಗಸ್ ದ್ವಿ ಸಂಟೊಸೊ ಬದಲಿಗೆ ಅನೂಪ್ ತಾತ್ಕಾಲಿಕ ಕೋಚ್ ಆಗಿರಲಿದ್ದಾರೆ. ಖಾಯಂ ಕೋಚ್‌ಗಾಗಿ ಹುಡುಕಾಡುತ್ತಿದ್ದೇವೆ ಎಂದು ಸಿಂಧು ತಂದೆ ಪಿ.ವಿ. ರಾಮಣ್ಣ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಪಂಜಾಬ್ ವಿರುದ್ದ ದ್ವಿಶತಕ ಬಾರಿಸಿದ ಸ್ಮರಣ್: ಕರ್ನಾಟಕಕ್ಕೆ ಭಾರೀ ಮುನ್ನಡೆ
Test Team of the Year: 2024ರ ಟೆಸ್ಟ್ ತಂಡ ಪ್ರಕಟಿಸಿದ ಐಸಿಸಿ; 3 ಭಾರತೀಯರಿಗೆ ಸ್ಥಾನ
Cricket Australia: ಆರ್ ಸಿಬಿ ಮಾಜಿ ಕೋಚ್ ಈಗ ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ಕೋಚ್
Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫರ್ ಶ್ರೇಷ್ಠ ಆ್ಯತ್ಲೀಟ್ಸ್
Under-19 ವನಿತಾ ಟಿ20 ವಿಶ್ವಕಪ್; ಶ್ರೀಲಂಕಾಕ್ಕೆ ಸೋಲು; ಸೂಪರ್ 6 ಹಂತಕ್ಕೇರಿದ ಭಾರತ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ