BCCI; ಅಕ್ಟೋಬರ್‌ನಿಂದ ರಣಜಿ: ವೇಳಾಪಟ್ಟ ಪ್ರಕಟ

Team Udayavani, Jun 8, 2024, 12:59 AM IST

BCCI

ಮುಂಬಯಿ : ಬಿಸಿಸಿಐ 2024- 25ನೇ ಸಾಲಿನ ದೇಶೀಯ ಕ್ರಿಕೆಟ್‌ ಪಂದ್ಯಾ ವಳಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಣಜಿ ಪಂದ್ಯಾವಳಿಗಳು 2 ಹಂತದಲ್ಲಿ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಫೆಬ್ರವರಿಯಲ್ಲಿ ರಣಜಿ ನಾಕೌಟ್‌ ಪಂದ್ಯಗಳು ನಡೆಯಲಿವೆ. ದೇಶೀಯ ಕ್ರಿಕೆಟ್‌ನ ಮೊದಲ ಟೂರ್ನಿ ದುಲೀಪ್‌ ಟ್ರೋಫಿ ಸೆ. 5ರಿಂದ 22ರ ವರೆಗೆ ನಡೆಯಲಿದೆ. ಇರಾನಿ ಟ್ರೋಫಿ ಅ. ಒಂದರಂದು ನಡೆಯಲಿದೆ. ನ. 23ರಿಂದ ಡಿ. 15ರ ವರೆಗೆ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಹಾಗೂ ಡಿ. 21ರಿಂದ ಜ. 18ರ ವರೆಗೆ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯಗಳು ನಡೆಯಲಿವೆ.

ಟಾಪ್ ನ್ಯೂಸ್

hಶಾಸಕ ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

MLA ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

High Court  ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

Renukaswamy Case 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy Case; 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Udupi: ಧಾರಾಕಾರ ಮಳೆ; ಹಲವೆಡೆ ಹಾನಿ: ಶಾಲಾ, ಕಾಲೇಜಿಗೆ ರಜೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 WorldCup 2024: ಅಫ್ಘಾನಿಸ್ಥಾನ vs ದಕ್ಷಿಣ ಆಫ್ರಿಕಾ : ವಿಶ್ವದ ಕಣ್ಣು ಅಫ್ಘಾನ್‌ ಮೇಲೆ!

India House: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇಂಡಿಯಾ ಹೌಸ್‌

Faking Injury: ಅಫ್ಘಾನಿಸ್ಥಾನದ ಗುಲ್ಬದಿನ್‌ ನೈಬ್‌ ಗೆ ನಿಷೇಧ?

Seamer Ollie Robinson: ಓವರಿಗೆ 43 ರನ್‌ ಕೊಟ್ಟ ಇಂಗ್ಲೆಂಡ್ ಬೌಲರ್ !

1-aaaaa

T20 World Cup; ಭಾರತ- ಇಂಗ್ಲೆಂಡ್ ಸೆಮಿ ಪಂದ್ಯಕ್ಕೆ ಭಾರಿ ಮಳೆ ಅಡ್ಡಿ ಸಾಧ್ಯತೆ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

hಶಾಸಕ ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

MLA ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

High Court  ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

High Court ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

Renukaswamy Case 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy Case; 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.