Bharat: ಗೂಗಲ್ನಲ್ಲೂ ಈಗ “ಭಾರತ್”
Team Udayavani, Oct 29, 2023, 9:28 PM IST
ನವದೆಹಲಿ: ಇದೀಗ ಗೂಗಲ್ ಮ್ಯಾಪ್ಸ್ನಲ್ಲಿ ನೀವು “ಭಾರತ್’ ಎಂದು ಇಂಗ್ಲೀಷ್ನಲ್ಲಿ ಟೈಪ್ ಮಾಡಿದರೆ, ತ್ರಿವರ್ಣ ಧ್ವಜದೊಂದಿಗೆ “ದಕ್ಷಿಣ ಏಷ್ಯಾದ ರಾಷ್ಟ್ರ’ ಎಂದು ತೋರಿಸುತ್ತಿದೆ. ಈ ಹಿಂದೆ ಹಿಂದಿ ಭಾಷೆಯಲ್ಲಿ “ಭಾರತ್’ ಎಂದು ಟೈಪ್ ಮಾಡಿದರೆ ಮಾತ್ರ ದೇಶದ ಹೆಸರು ಬರುತ್ತಿತ್ತು. ಇಂಗ್ಲೀಷ್ನಲ್ಲಿ “ಇಂಡಿಯಾ’ ಎಂದು ಟೈಪ್ ಮಾಡಿದರೆ, ದೇಶದ ರಾಷ್ಟ್ರಧ್ವಜದೊಂದಿಗೆ ದಕ್ಷಿಣ ಏಷ್ಯಾದ ರಾಷ್ಟ್ರ ಎಂದು ತೋರಿಸಲಾಗುತ್ತಿತ್ತು.
ಈಗ ಇಂಗ್ಲೀಷ್ ಭಾಷೆಯಲ್ಲಿ “ಭಾರತ್’ ಎಂದು ಟೈಪ್ ಮಾಡಿದರೂ ಅದು ಗುರುತಿಸುತ್ತಿದೆ. ಕೇಂದ್ರ ಸರ್ಕಾರ ನಿಧಾನವಾಗಿ “ಇಂಡಿಯಾ’ ಬದಲಾಗಿ ಎಲ್ಲೆಡೆ “ಭಾರತ್’ ಎಂದು ಹಂತ-ಹಂತವಾಗಿ ಬಳಸಲು ಮುಂದಾಗಿರುವ ನಡುವೆಯೇ ಗೂಗಲ್ ತನ್ನನ್ನು ತಾನು ಅಪ್ಡೇಟ್ ಮಾಡಿಕೊಂಡಿದೆ. ಗೂಗಲ್ ಮ್ಯಾಪ್ಸ್ ಮಾತ್ರವಲ್ಲದೇ ಗೂಗಲ್ನಲ್ಲಿ “ಭಾರತ್’ ಎಂದು ಸರ್ಚ್ ಮಾಡಿದರೆ ದೇಶಕ್ಕೆ ಸಂಬಂಧಿಸಿದ ಸುದ್ದಿಗಳು, ವಿಕಿಪೀಡಿಯಾ ಸೇರಿದಂತೆ ಎಲ್ಲಾ ಮಾಹಿತಿಗಳು ಅನಾವರಣಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.