ಗೋ ಶಾಲೆ ನಿರ್ಮಾಣಕ್ಕೆ ಭೀಮನಕಟ್ಟೆ ಮಠದಿಂದ ಜಾಗ: ಗೋ ಪ್ರೇಮಿಗಳಲ್ಲಿ ಸಂತಸ
Team Udayavani, Dec 1, 2021, 7:27 PM IST
ತೀರ್ಥಹಳ್ಳಿ: ಭೀಮನಕಟ್ಟೆಯ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಮಠದ ಒಡೆತನದಲ್ಲಿರುವ ಮೇಗರವಳ್ಳಿ ಸಮೀಪದ ಕೊಳಿಗೆಬೈಲು ಜಾಗವನ್ನು ಗೋ ಶಾಲೆ ಮಾಡುವುದಕ್ಕಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಗೋ ರಕ್ಷಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ಗೋ ಪ್ರೇಮಿಗಳು ಪಟ್ಟಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ನಂತರ ಭೀಮನಕಟ್ಟೆ ಮಠದಲ್ಲಿ ಗೋ ಪ್ರೇಮಿಗಳ ಸಭೆ ನಡೆಯಿತು, ಈ ವೇಳೆ ಮಠದ ಒಡೆತನದಲ್ಲಿರುವ ಜಾಗವನ್ನು ಗೂ ಶಾಲೆಗೆ ನೀಡುವ ಭರವಸೆ ನೀಡಲಾಯಿತು.
ಮುಂದಿನ ದಿನಗಳಲ್ಲಿ ಶ್ರೀ ಮಠದಿಂದ ಉದ್ದೇಶಿಸಿರುವ ಗೋ ಸಂರಕ್ಷಣಾ ಕಾರ್ಯದ ವಿವರವನ್ನು ಮಠದ ದಿವಾನರಾದ ಸಾಗರ್ ಭಟ್‌ರವರು ವಿವರಿಸಿದ್ದಾರೆ .
ಇದರಿಂದ ಗೋ ಪ್ರೇಮಿಗಳಲ್ಲಿ ಸಂತಸ ಉಂಟು ಮಾಡಿದೆ.
ಇದನ್ನೂ ಓದಿ : ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.