Biparjoy: ಬಿಪರ್‌ಜಾಯ್ ದೀರ್ಘಾವಧಿ ಚಂಡಮಾರುತ
Team Udayavani, Jun 27, 2023, 8:10 AM IST
ಹೊಸದಿಲ್ಲಿ: ಈ ತಿಂಗಳ ಪೂರ್ವಾರ್ಧದಲ್ಲಿ ಗುಜರಾತ್‌ನಲ್ಲಿ ಹಾಹಾ ಕಾರ ಸೃಷ್ಟಿಸಿದ್ದ ಬಿಪರ್‌ಜಾಯ್ ಚಂಡಮಾರುತವು ಹಿಂದೂ ಮಹಾ ಸಾಗರದ ಉತ್ತರಭಾಗದಲ್ಲಿ 1977ರ ಬಳಿಕ ಉದ್ಭವಿಸಿದ ಅತೀ ದೀರ್ಘಾವಧಿಯದು ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ವರದಿ ಹೇಳಿದೆ. ಈ ಚಂಡಮಾರುತ ಜೂ. 6ರಂದು ರೂಪುಗೊಂಡು ಜೂ. 18ರ ವರೆಗೆ ಒಟ್ಟು 13 ದಿನ 3 ತಾಸುಗಳ ಕಾಲ ಅಸ್ತಿತ್ವದಲ್ಲಿತ್ತು. ಇದು ಈ ಭಾಗದಲ್ಲಿ ಉದ್ಭವಿಸುವ ಚಂಡಮಾರುತಗಳ ಅಸ್ತಿತ್ವ ಅವಧಿಯಾದ 6 ದಿನ 3 ತಾಸುಗಳಿಗಿಂತ ದುಪ್ಪಟ್ಟು ಎಂದು ಐಎಂಡಿ ತಿಳಿಸಿದೆ.
ತಾನು ಕ್ರಮಿಸಿದ 2,525 ಕಿ.ಮೀ. ದೂರದ ದಾರಿಯಲ್ಲಿ 9 ಬಾರಿ ಪಥ ಬದಲಾಯಿಸಿದ್ದು ಕೂಡ ಬಿಪರ್‌ಜಾಯ್ ವಿಶೇಷ ಎಂದು ಈ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.