Navratri: ಕಲ್ಯಾಣರಾಮನ್‌ ಕುಟುಂಬದ ನವರಾತ್ರಿ ಪೂಜೆಯಲ್ಲಿ ಬಾಲಿವುಡ್‌ ತಾರೆಯರು ಭಾಗಿ

Team Udayavani, Oct 26, 2023, 12:37 AM IST

kaly

ಬೆಂಗಳೂರು: ಕೇರಳದ ತೃಶ್ಯೂರ್‌ನಲ್ಲಿ ನಡೆದ ಕಲ್ಯಾಣ ರಾಮನ್‌ ಕುಟುಂಬದ ನವರಾತ್ರಿ ಮಹೋತ್ಸವದಲ್ಲಿ ಬಾಲಿವುಡ್‌ ತಾರೆಯರು ಸಂಭ್ರಮದಿಂದ ಭಾಗವಹಿಸಿ ಪೂಜಾ ಸಮಾರಂಭಕ್ಕೆ ಮೆರಗು ನೀಡಿದರು.

ಈ ವರ್ಷದ ನವರಾತ್ರಿ ಉತ್ಸವಗಳು ಪವಿತ್ರ ಜ್ಯೋತಿರ್ಲಿಂಗಗಳಿಂದ ಸಾಕಾರಗೊಂಡಿರುವ ಶಿವನ ದೈವಿಕ ಮಹತ್ವವನ್ನು ಆಧರಿಸಿದ್ದವು. ಜತೆಗೆ ಕಲ್ಯಾಣ ರಾಮನ್‌ ಕುಟುಂಬವು ಗೊಂಬೆಗಳ ಹಬ್ಬದ ಪ್ರದರ್ಶನವಾದ “ಬೊಮ್ಮೆಕೋಲು” ಪ್ರದರ್ಶಿಸುವ ಸಂಪ್ರದಾಯವನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರುತ್ತಿದೆ. ಈ ಗೊಂಬೆಗಳು, ದೈನಂದಿನ ದೃಶ್ಯ ರೂಪಕ ಹಾಗೂ ದೇವತೆಗಳಾದ ಸರಸ್ವತಿ, ಪಾರ್ವತಿ, ಲಕ್ಷ್ಮಿಯ ದೈವಿಕ ರೂಪಗಳನ್ನು ಚಿತ್ರಣದ ಮೂಲಕ ಭೌತಿಕ ಮಟ್ಟದಿಂದ ಉನ್ನತ ಆಧ್ಯಾತ್ಮಿಕ ಮಟ್ಟದವರೆಗಿನ ವಿಕಾಸವನ್ನು ಸಂಕೇತಿಸುತ್ತವೆ.

ಕಲ್ಯಾಣ್‌ ಜ್ಯುವೆಲರ್ಸ್‌ನ ಜಾಗತಿಕ ಪ್ರಚಾರ ರಾಯಭಾರಿ ಕತ್ರಿನಾ ಕೈಫ್, ಬಾಲಿವುಡ್‌ ನಟಿಯರಾದ ಸೋನಾಕ್ಷಿ ಸಿನ್ಹಾ, ಶಿಲ್ಪಾ ಶೆಟ್ಟಿ, ಜಾನ್ಹವಿ ಕಪೂರ್‌, ರಾಷ್ಟ್ರ ಪ್ರಶಸ್ತಿ ವಿಜೇತೆ – ಕೃತಿ ಸನನ್‌, ಕಲ್ಯಾಣ್‌ ಜುವೆಲರ್ಸ್‌ನ ಪ್ರಚಾರ ರಾಯಭಾರಿ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟ ಅಜಯ್‌ ದೇವಗನ್‌, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದ ನಿರ್ದೇಶಕರು ಮತ್ತು ನಟರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟೋವಿನೊ ಥಾಮಸ್‌, ವರಲಕ್ಷ್ಮಿ, ಸಾನಿಯಾ ಅಯ್ಯಪ್ಪನ್‌, ವಿಕ್ರಮ್‌ ಪ್ರಭು, ನಾಗ ಚೈತನ್ಯ, ರೆಜಿನಾ ಕಸ್ಸಂದ್ರ, ನೀರಜ್‌ ಮಾಧವ್‌, ನೈಲಾ ಉಷಾ, ಶ್ರುತಿ ರಾಮಚಂದ್ರನ್‌, ಕಲ್ಯಾಣಿ ಪ್ರಿಯದರ್ಶನ್‌, ನಿರ್ದೇಶಕ ಸತ್ಯನ್‌ ಅಂತಿಕ್ಕಾಡ್‌, ಸಂಗೀತ ನಿರ್ದೇಶಕ ಔಸೆಪ್ಪಚ್ಚನ್‌, ಮೇನಕಾ ಮತ್ತು ಸುರೇಶ್‌ ಕುಮಾರ್‌ ಮುಂತಾದವರು ಪಾಲ್ಗೊಂಡಿದ್ದರು.

ರಾಯಭಾರಿಗಳ ಮೆರುಗು
ಕಲ್ಯಾಣ್‌ ಜ್ಯುವೆಲರ್ಸ್‌ನ ಪ್ರಾದೇಶಿಕ ಪ್ರಚಾರ ರಾಯಭಾರಿಗಳಾದ ಪ್ರಭು ಗಣೇಶನ್‌ (ತಮಿಳುನಾಡು), ಅಕ್ಕಿನೇನಿ ನಾಗಾರ್ಜುನ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಿಂಜಲ್‌ ರಾಜಪ್ರಿಯಾ (ಗುಜರಾತ್‌) ಮತ್ತು ವಾಮಿಕಾ ಗಬ್ಬಿ (ಪಂಜಾಬ್‌) ಉಪಸ್ಥಿತಿಯೊಂದಿಗೆ ಸಂಜೆಯ ಪೂಜಾ ಸಮಾರಂಭಕ್ಕೆ ಹೊಸ ಮೆರುಗು ನೀಡಿದರು.

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.