ಯಂಗ್ ವಾರಿಯರ್ ಅಭಿಯಾನ : ಕೊರೊನಾ ವಿರುದ್ಧ ಸಿಬಿಎಸ್‌ಇ ಹೊಸ ಉಪಕ್ರಮ
Team Udayavani, May 22, 2021, 7:20 AM IST
ಹೊಸದಿಲ್ಲಿ : ದೇಶದಲ್ಲಿ ಕೋವಿಡ್ ವಿರುದ್ಧ ಹೋರಾಡುವ ಯುವ ಪಡೆಯೊಂದನ್ನು ರೂಪಿಸಲು ಸಿಬಿಎಸ್‌ಇಯು “ಯಂಗ್ ವಾರಿಯರ್’ ಅಭಿಯಾನ ಆರಂಭಿಸಿದೆ. ಲಕ್ಷಾಂತರ ಯುವ ಸೇನಾನಿಗಳ ಪಡೆಯನ್ನು ಸೃಷ್ಟಿಸುವ ಪ್ರಯತ್ನ ಸಿಬಿಎಸ್‌ಇಯದು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಯುನಿಸೆಫ್ನ ಯುವಾಹ್ ಈ ಅಭಿಯಾನದ ಪಾಲುದಾರ ರು. 50 ಲಕ್ಷ ಯುವಜನರನ್ನು ಇದರಲ್ಲಿ ಸೇರಿಸಿ ಕೊಂಡು 5 ಕೋಟಿ ಮಂದಿಯ ಮೇಲೆ ಪರಿಣಾಮ ಬೀರುವ ಗುರಿ ಹಾಕಿಕೊಳ್ಳಲಾಗಿದೆ.
10ರಿಂದ 30 ವಯಸ್ಸಿನ ವಿದ್ಯಾರ್ಥಿಗಳು, ಶಿಕ್ಷಕರು ಇದರಲ್ಲಿ ಸೇರಿಕೊಳ್ಳಬಹುದು. ಈ ಯುವ ಸೇನಾನಿಗಳು ಜನರಿಗೆ ಆರೋಗ್ಯ ಮತ್ತು ಅಗತ್ಯ ಸೇವೆಗಳ ಬಗ್ಗೆ ಮಾಹಿತಿ, ಲಸಿಕೆ ನೋಂದಣಿ, ಕೋವಿಡ್ ಸುರಕ್ಷಾ ಕ್ರಮಗಳ ಮಾಹಿತಿ, ಸರಿಯಾದ ವೈದ್ಯಕೀಯ ಮಾಹಿತಿ ಒದಗಣೆ ಇತ್ಯಾದಿ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಬೇಕಿದೆ.
ಸೇರ್ಪಡೆ ಹೇಗೆ?
– ವಾಟ್ಸ್‌ಆ್ಯಪ್: ವೈಡಬ್ಲ್ಯುಎ ಎಂದು ಟೈಪ್ ಮಾಡಿ +91 9650414141ಗೆ ಕಳುಹಿಸಿ ಅಥವಾ 080-66019225ಗೆ ಮಿಸ್‌ಕಾಲ್ ಕೊಡಿ.
– ತಾವು ಸೇರ್ಪಡೆಯಾದ ಬಳಿಕ 10-30 ವಯೋ ಮಾನದ 10 ಮಂದಿಗೆ ಅಭಿಯಾನಕ್ಕೆ ಸೇರಿಕೊಳ್ಳಲು ಪ್ರೋತ್ಸಾಹಿಸಿ.
– ಸಾಮಾಜಿಕ ಮಾಧ್ಯಮಗಳಲ್ಲಿ 5 ಮಂದಿ ಗೆಳೆಯ ರನ್ನು ಟ್ಯಾಗ್ ಮಾಡಿ “ಐ ಆ್ಯಮ್ ಎ #ಯಂಗ್ ವಾರಿಯರ್’ ಎಂದು ಬರೆದು ಕೊಳ್ಳುವ ಮೂಲಕ ಕೋವಿಡ್ ವಿರುದ್ಧ ಹೋರಾಡುವ ಶಪಥ ಮಾಡಬೇಕು.
– ಟಾಸ್ಕ್ಗಳನ್ನು ಪೂರೈಸಿದ ಬಳಿಕ ಅಭ್ಯರ್ಥಿ ಗಳಿಗೆ ಯುನಿಸೆಫ್ ಪ್ರಮಾಣಪತ್ರ ಲಭಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.