![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 15, 2019, 3:22 PM IST
ಬೆಂಗಳೂರು : ಇದೇ ವರ್ಷ ಜುಲೈ ನಲ್ಲಿ ಕೈಗೊಳ್ಳಲಾಗುವ ಭಾರತದ ಎರಡನೇ ಚಂದ್ರಯಾನವು 13 ಪೇಲೋಡ್ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದರ ಒಂದು ಅಕರ್ಮಕ ಪ್ರಾಯೋಗಿಕ ಪೇಲೋಡ್ ಒಂದನ್ನು ಹೊಂದಿರುತ್ತದೆ.
ಹದಿಮೂರು ಪೇಲೋಡ್ ಗಳಲ್ಲಿ ಆರ್ಬಿಟರ್ ನ ಎಂಟು, ಲ್ಯಾಂಡರ್ ನ ಎರಡು ಮತ್ತು ರೋವರ್ ನ ಒಂದು ಅಲ್ಲದೆ, ಅಮೆರಿಕದ ನಾಸಾ ದ ಒಂದು ಅಕರ್ಮಕ ಪ್ರಯೋಗಾರ್ಥದ ಒಂದು ಇರುತ್ತದೆ ಎಂದು ತಿಳಿಸಿರುವ ಇಸ್ರೋ, ಅಮೆರಿಕನ್ ಘಟಕದ ಉದ್ದೇಶವನ್ನು ಬಹಿರಂಗಪಡಿಸಿಲ್ಲ.
ಚಂದ್ರಯಾನ 2ರ ಬಾಹ್ಯಾಕಾಶ ವಾಹನವು ಒಟ್ಟು 3.8 ಟನ್ ಭಾರ ಹೊಂದಿರುತ್ತದೆ; ಇವುಗಳ ಮೂರು module ಗಳೆಂದರೆ ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾ) ಎಂದು ಇಸ್ರೋ ಹೇಳಿದೆ.
ಚಂದ್ರಯಾನ-2ರ ಎಲ್ಲ ಮೂರು ಮೊಡ್ನೂಲ್‌ಗಳು ಜುಲೈ 9ರಿಂದ ಜುಲೈ 16ರ ನಡುವಿನ ಅವಧಿಯಲ್ಲಿ ಸಿದ್ಧವಾಗಲಿದೆ. ಸೆ.6ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ ಎಂದು ಇಸ್ರೋ ಹೇಳಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.