Chandrayaan-3: ಚಂದ್ರನಲ್ಲಿ ಕಂಪನ?
Team Udayavani, Aug 31, 2023, 11:38 PM IST
ಹೊಸದಿಲ್ಲಿ/ಬೆಂಗಳೂರು: ಭೂಮಿಯಲ್ಲಿ ಭೂಕಂಪ ಉಂಟಾಗು ವಂತೆ ಚಂದ್ರ ನಲ್ಲಿ ಚಂದ್ರ ಕಂಪನಗಳು ಘಟಿ ಸು ತ್ತಿವೆಯೇ? ವಿಕ್ರಮ್ ಲ್ಯಾಂಡರ್ ನಲ್ಲಿ ಇರುವ ಐಎಲ್ ಎಸ್‌ಎ (ಇನ್‌ಸ್ಟ್ರೆಮೆಂಟ್ ಫಾರ್ ದಿ ಲೂನಾರ್ ಸೆಸ್ಮಿಕ್ ಆ್ಯಕ್ಟಿವಿಟಿ) ಉಪಕರಣವು ತಾನಿಳಿದ ಪ್ರದೇಶದಲ್ಲಿ ಸಹಜವಾಗಿ ಉಂಟಾಗಿರುವ ಕೆಲವು “ಚಲನೆ”ಗಳನ್ನು ದಾಖಲಿಸಿದೆ. ಆ. 25ರಂದು ರೋವರ್‌ಚಲನೆ ಯಿಂದಾದ ಕಂಪನಗಳನ್ನು ಐಎಲ್‌ಎಸ್‌ಎ ದಾಖಲಿಸಿತ್ತು. ಇದೇ ರೀತಿ ಆ. 26ರಂದು ಕೆಲವು ನೈಸರ್ಗಿಕ ಚಲನೆಗಳನ್ನು ಅದು ದಾಖಲಿಸಿದೆ. ಇದರ ಮೂಲ ಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಇಸ್ರೋ ಗುರುವಾರ ಹೇಳಿದೆ.
ಬೆಂಗಳೂರಿನಲ್ಲಿರುವ ಎಲ್‌ಇ ಒಎಸ್ (ಎಲೆಕ್ಟ್ರೊ-ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯ) ಐಎಲ್‌ಎಸ್‌ಎ ಯನ್ನು ಅಭಿವೃದ್ಧಿಪಡಿಸಿದೆ. ಸೂಕ್ಷ್ಮ ಸಂವೇದಿಯಾಗಿರುವ ಆರು ಆ್ಯಕ್ಸಿಲೊ ಮೀಟರ್ ಗಳನ್ನು ಅದು ಹೊಂದಿದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.