Citroen C3 Aircross: ಸಿಟ್ರಾನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಮಾರುಕಟ್ಟೆಗೆ ಬಿಡುಗಡೆ
Team Udayavani, Oct 17, 2023, 9:58 AM IST
ಹೊಸದಿಲ್ಲಿ: ಫ್ರಾನ್ಸ್‌ನ ಕಾರು ಕಂಪೆನಿ ಸಿಟ್ರಾನ್, ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಸಿ3 ಏರ್ ಕ್ರಾಸ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದೆ. 5 ಸೀಟರ್ ಹಾಗೂ 7 ಸೀಟರ್‌ಗಳಲ್ಲಿ ಕಾರು ಲಭ್ಯವಿದೆ. 1.2 ಲೀ. ಟರ್ಬೊ ಎಂಜಿನ್, ಆಟೊ ಸ್ಟಾಪ್/ಸ್ಟಾರ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟೆಂಟ್, ಟಯರ್ ಪ್ರಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ.
ಇದನ್ನೂ ಓದಿ:Tragedy: ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್; ನಾಲ್ವರು ಸಜೀವ ದಹನ
ಜತೆಗೆ 17.78 ಸೆಂ.ಮೀ. ಇಂಟೆಲ್ಲಿ-ಸ್ಮಾರ್ಟ್ ಟಿಎಫ್ ಟಿ ಕ್ಲಸ್ಟರ್, 26 ಸೆಂ.ಮೀ. ಇನ್ಫೋಟೇನ್ಮೆಂಟ್ ಸ್ಕ್ರೀನ್, ವೈರ್‌ಲೆಸ್ ಆ್ಯಂಡ್ರಾಯ್ಡ ಆಟೊ ಮತ್ತು ಆಟೊ ಕಾರ್ ಪ್ಲೇ ಸಹಿತ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಐದು ವೇರಿಯಂಟ್‌ಗಳಲ್ಲಿ ಕಾರು ಲಭ್ಯವಿದೆ. “ಸಿ3 ಏರ್‌ಕ್ರಾಸ್ ಯು’ ಬೆಲೆ (ಎಕ್ಸ್ ಶೋರೂಮ್-ಹೊಸ ದಿಲ್ಲಿ) 9,99,000 ರೂ., “ಸಿ3 ಏರ್ ಕ್ರಾಸ್ ಪ್ಲಸ್’ ಬೆಲೆ 11,34,000 ರೂ., “ಸಿ3 ಏರ್‌ಕ್ರಾಸ್ ಮ್ಯಾಕ್ಸ್ ‘ ಬೆಲೆ 11,99,000 ರೂ. ಹಾಗೂ 7 ಸೀಟರ್ ಗಳ “ಸಿ3 ಏರ್‌ಕ್ರಾಸ್ ಪ್ಲಸ್’ ಬೆಲೆ 11,69,000 ರೂ. ಮತ್ತು 7 ಸೀಟರ್ ಗಳ “ಸಿ3 ಏರ್‌ಕ್ರಾಸ್ ಮ್ಯಾ ಕ್ಸ್’ ಬೆಲೆ 12,34,000 ರೂ. ಇದೆ. ಇದೇ ವೇಳೆ
ಕಾರಿಗೆ ಎಮರ್ಜೆನ್ಸಿ ಮೆಡಿಕಲ್ ಎಕ್ಸ್ ಪೆನ್ಸಸ್ ಕವರ್ ಹಾ ಗೂ ಇಎಂಐ ಪ್ರೊಟೆಕ್ಟ್ ಕವರ್ ಎಂಬ ವಿಶೇಷ ವಿಮೆ ಯನ್ನು ಸಿಟ್ರಾನ್ ಪರಿಚಯಿಸಿದೆ.
ಈ ಕಾರುಗಳ ಮುಂಗಡ ಬುಕ್ಕಿಂಗ್ ಆರಂಭವಾಗಿ ದ್ದು, ಅ.31 ರಿಂದ ಕಾರುಗಳನ್ನು ಡೆಲಿವರಿ ಮಾಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.