Clinical trial; ಆತಂಕ, ಒತ್ತಡ ನಿವಾರಣೆಗೆ ಗಾಂಜಾ ರಾಮಬಾಣ?
Team Udayavani, Aug 11, 2024, 6:58 AM IST
ಹೊಸದಿಲ್ಲಿ: ಗಾಂಜಾ ಹಿಂದಿನಿಂದಲೂ ಔಷಧದ ಮೂಲಿಕೆಯಾಗಿ ಬಳಕೆಯಾ ಗುತ್ತಿದ್ದು, ಹೊಸ ಸಂಶೋಧನೆಯಿಂದ ಮತ್ತೂಂದು ಲಾಭವು ಜನರಿಗಾಗಲಿದೆ. ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕೈಗೊಂಡಿರುವ ಅಧ್ಯಯನದ ಪ್ರಕಾರ, ಗಾಂಜಾದಲ್ಲಿನ “ಕ್ಯಾನಬಿಜೆರಾಲ್'(ಸಿಬಿಜಿ) ಸಂಯುಕ್ತ ವಸ್ತು ಆತಂಕ, ಒತ್ತಡ ನಿವಾರಣೆಗೆ ರಾಮಬಾಣವಾಗಲಿದೆ!
ಸಂಶೋಧಕರು ಈ ಕುರಿತು ಪ್ರಯೋಗ ನಡೆಸುತ್ತಿದ್ದು, ಆತಂಕ ಮತ್ತು ಒತ್ತಡವನ್ನು ತಗ್ಗಿಸುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ದೊರತಿದೆ ಮತ್ತು ಈ ಗಾಂಜಾ ಹೆಚ್ಚು ಪರಿಣಾಮಕಾರಿ ಯಾಗಿರುವುದನ್ನು ಕಂಡುಕೊಳ್ಳಲಾಗಿದೆ.
“ಸಿಬಿಜಿ’ಯನ್ನು ಎಲ್ಲ ಗಾಂಜಾಗಳ ತಾಯಿ ಎಂದು ಕರೆಯಲಾಗುತ್ತಿದೆ. ಯಾಕೆಂದರೆ ಅದು ಸುಲಭವಾಗಿ ಮತ್ತು ತ್ವರಿತವಾಗಿ ಸಿಬಿಡಿ(ಕ್ಯಾನಬಿಡಿಯಾಲ್) ಮತ್ತು ಟಿಎಚ್‌ಸಿ(ಟೆಟ್ರಾಹೈಡ್ರೊಕ್ಯಾನಬಿನಾಲ್) ಎರಡರಲ್ಲೂ ಚಯಾಪಚಯಗೊಳ್ಳುತ್ತದೆ. ಗಾಂಜಾ ದಿಂದ ತೆಗೆಯಲಾದ ಸಿಬಿಡಿ ತೈಲವನ್ನು ನೋವು ನಿವಾರಕವಾಗಿಯೂ, ಟಿಎಚ್‌ಸಿಯನ್ನು ಕೀಮೋಥೆರಪಿ ಪ್ರೇರಿತ ವಾಕರಿಕೆ ಮತ್ತು ವಾಂತಿ ನಿಯಂತ್ರಿಸಲು ಬಳಸಲಾಗುತ್ತಿದೆ. ಸಿಬಿಜಿ ಹೆಚ್ಚು ನಶೆಯನ್ನುಂಟೂ ಮಾಡುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.