![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 24, 2023, 9:41 PM IST
ಮುಂಬೈ: ಮಾದಕವಸ್ತು ಖರೀದಿಸುವುದಕ್ಕಾಗಿ ತಿಂಗಳ ಹಸುಗೂಸು ಹಾಗೂ 2 ವರ್ಷದ ಮಗನನ್ನು ಮಾರಾಟ ಮಾಡಿರುವ ದಂಪತಿ ಸೇರಿ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 1 ತಿಂಗಳ ಮಗುವನ್ನು ರಕ್ಷಿಸಲಾಗಿದ್ದು, ಮಾರಾಟವಾದ ಮತ್ತೂಂದು ಮಗುವಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮುಂಬೈ ಕ್ರೈಂಬ್ರ್ಯಾಂಚ್ ಮಾಹಿತಿಯ ಪ್ರಕಾರ, ಅಂಧೇರಿ ನಿವಾಸಿಗಳಾದ ಶಬೀರ್ ಹಾಗೂ ಸಾನಿಯಾ ಖಾನ್ ಎಂಬ ದಂಪತಿ ಮಾದಕವ್ಯಸನಿಗಳಾಗಿದ್ದರು. ಮಾದಕವಸ್ತು ಖರೀದಿಸುವುದಕ್ಕಾಗಿ ಶಕೀಲ್ ಮಕ್ರಾನಿ ಎಂಬವನ ಜತೆ ಸೇರಿ 2 ವರ್ಷದ ಗಂಡು ಮಗುವನ್ನು 60 ಸಾವಿರ ರೂ.ಗೆ, 1 ತಿಂಗಳ ಹೆಣ್ಣು ಮಗುವನ್ನು 14,000 ರೂ.ಗೆ ಮಾರಾಟ ಮಾಡಿದ್ದಾರೆ. ಕುಟುಂಬಸ್ಥರಿಗೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.