5 ಮಂದಿ ಫುಟ್ಬಾಲಿಗರಿಗೆ ಕೋವಿಡ್-19
Team Udayavani, Jun 4, 2020, 5:50 AM IST
ಸಾಂದರ್ಭಿಕ ಚಿತ್ರ.
ಮ್ಯಾಡ್ರಿಡ್: ಅರ್ಜೆಂಟೀನಾದ ಖ್ಯಾತ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾ ಕ್ಲಬ್ ತಂಡದ ಐವರು ಆಟಗಾರರು, ಇಬ್ಬರು ತರಬೇತುದಾರರು ಸೇರಿದಂತೆ ಒಟ್ಟಾರೆ 7 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಕ್ಲಬ್ ಜತೆಗೆ ನಿಕಟ ಸಂಪರ್ಕ ಹೊಂದಿರುವ ಸ್ಥಳೀಯ ರೇಡಿಯೋ ಸಂಸ್ಥೆಯೊಂದು ಸುದ್ದಿ ಬಿತ್ತರಿಸಿದೆ, ಆದರೆ ಸೋಂಕಿತ ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ. ಮೇ ಆರಂಭದಲ್ಲಿ ಸ್ಪ್ಯಾನಿಷ್ ಫುಟ್ಬಾಲ್ ಲೀಗ್‌ನಲ್ಲಿ ಭಾಗವಹಿಸಿದ್ದ ಆಟಗಾರರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.