ಕುಂದಾಪುರ: ಮತ್ತೆ ಬಂತು ಲೆಕ್ಕದ್ದೇ ಲಸಿಕೆ
Team Udayavani, May 9, 2021, 6:15 AM IST
ಕುಂದಾಪುರ: ಇಲ್ಲಿನ ಬೋರ್ಡ್ ಹೈಸ್ಕೂಲ್‌ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಲಸಿಕೆ ವಿತರಣೆ ಲೆಕ್ಕಾಚಾರದಲ್ಲಿ ನಡೆಯಿತು. ಇಲಾಖೆಯಿಂದ ದೊರೆತದ್ದೇ ಲೆಕ್ಕದ ಲಸಿಕೆ. ಆದರೆ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಆದ್ದರಿಂದ ಮೊದಲು ಬಂದವರಿಗಷ್ಟೇ ಲಸಿಕೆ ನೀಡಲಾಯಿತು. ಅದರಲ್ಲೂ ಈ ಮೊದಲು ಕೋವ್ಯಾಕ್ಸಿನ್ ತೆಗೆದುಕೊಂಡವರು ಎರಡನೆಯ
ಡೋಸ್‌ಗೆ ಪರದಾಡುವಂತಾಗಿದೆ.
ಕೋವ್ಯಾಕ್ಸಿನ್ ಕಳೆದ ಕೆಲವು ದಿನಗಳಿಂದ ಬರುತ್ತಿಲ್ಲ. ಆದ್ದರಿಂದ ಎರಡನೇ ಲಸಿಕೆ ತೆಗೆದುಕೊಳ್ಳುವವರಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು.
ಶನಿವಾರ ಕೋವಿಶೀಲ್ಡ್ 44 ಮಂದಿಗೆ, ಕೋವ್ಯಾಕ್ಸಿನ್ 50 ಮಂದಿಗೆ ನೀಡಲಾಯಿತು.
ರವಿವಾರ ಅಥವಾ ಸೋಮವಾರ ಬರುವವರು ಈ ನಂಬರಿಗೆ 9449012730, 9844783053 ಪೋನ್ ಮಾಡಿ ವ್ಯಾಕ್ಸಿನ್ ಇದೆಯೇ ಎಂದು ತಿಳಿದುಕೊಂಡು ಬರಬಹುದು. ಬರುವಾಗ ಆಧಾರ್ ಕಾರ್ಡ್ ತರಬೇಕಾಗುತ್ತದೆ. ಸೇವಾ ಭಾರತಿ ಕುಂದಾಪುರ, ಕಲಾಕ್ಷೇತ್ರ ಕುಂದಾಪುರ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರದ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.