ಬೆಳ್ಳಿತೆರೆಗೆ ಸೈಕಲ್ ಸ್ಟೋರಿ
Team Udayavani, Jul 1, 2020, 4:32 AM IST
ಮುಂಬೈ: ಕೋವಿಡ್ 19 ಲಾಕ್‌ಡೌನ್ ವೇಳೆ ಗಾಯಾಳು ತಂದೆಯನ್ನು ಹಿಂದೆ ಕೂರಿಸಿಕೊಂಡು 1,200 ಕಿ.ಮೀ ಸೆ„ಕಲ್ ತುಳಿದು ಹುಟ್ಟೂರು ತಲುಪಿದ್ದ ಬಿಹಾರದ ಬಾಲಕಿ ಜ್ಯೋತಿ ಕುಮಾರಿಯ ಸಾಸಹಗಾಥೆ ನಿಮಗೆ ನೆನಪಿರಬಹುದು. ಆ ಹುಡುಗಿಯ ಸಾಹಸದ ಕಥೆ ಬೆಳ್ಳಿ ಪರದೆ ಮೇಲೆ ಸಿನಿಮಾ ರೂಪದಲ್ಲಿ ಬರಲಿದೆ.
ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿಮೇಕ್ ಫಿಲಮ್ಸ್ ಸಂಸ್ಥೆ ಜ್ಯೋತಿ ಯ ಜೀವನ ಆಧರಿಸಿ ಸಿನಿಮಾ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ. ಕೇಂದ್ರದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಆತ್ಮನಿರ್ಭರ್’ ಎಂಬುದೇ ಸಿನಿ ಮಾದ ಟೆ„ಟಲ್. ಆಗಸ್ಟ್‌ನಿಂದ ಚಿತ್ರೀ ಕರಣ ಆರಂಭವಾಗಲಿದೆ. ವಿಶೇಷ ವೇನೆಂದರೆ ಜ್ಯೋತಿ ಕುಮಾ ರಿಯೇ ಈ ಚಿತ್ರದ ನಾಯಕಿ. ಲಾಕ್‌ಡೌನ್ ಸಂದರ್ಭದಲ್ಲಿ ದುಡಿಮೆ ಇಲ್ಲದೆ ಜ್ಯೋತಿ ಕುಟುಂಬ ಸದಸ್ಯರು ಕಂಗೆಟ್ಟಿದ್ದರು.
ಈ ವೇಳೆ ಕುಟುಂಬದ ಉಳಿತಾಯದ ಹಣವನ್ನೆಲ್ಲಾ ಹಾಕಿ ಸೆಕೆಂಡ್ ಹ್ಯಾಂಡ್ ಸೆ„ಕಲ್ ಖರೀದಿಸಿ, ಅದರಲ್ಲಿ ತಂದೆಯನ್ನು ಕೂರಿಸಿಕೊಂಡು ಗುರುಗ್ರಾಮದಿಂದ ಬಿಹಾರದಲ್ಲಿನ ತನ್ನೂರಿನವರೆಗೆ ಕರೆದೊಯ್ದಿದ್ದ ಜ್ಯೋತಿ ಕುಮಾರಿ, ಕೇವಲ 8 ದಿನದಲ್ಲಿ 1,200 ಕಿ.ಮೀ ದೂರ ಸೆ„ಕಲ್ ತುಳಿದಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.