ಕೊಳ್ಳೇಗಾಲ : ವ್ಯಕ್ತಿಯನ್ನು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದುಹೋದ ದುಷ್ಕರ್ಮಿಗಳು
Team Udayavani, Mar 17, 2022, 12:30 PM IST
ಕೊಳ್ಳೇಗಾಲ : ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದಿರುವ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ.
ಪಟ್ಟಣದ ಕೂಲಿಕಾರ್ಮಿಕರ ಸಂಘದ ಆವರಣದ ಬಳಿ ಅಲೆಮಾರಿಗೆ ಸೇರಿದ್ದ ವಕ್ತಿ ಪಳನಿ (35) ಎಂಬಾತನೇ ಕೊಲೆಯಾದ ವ್ಯಕ್ತಿ, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಈ ಪ್ರದೇಶದಲ್ಲಿ ಎಸೆದಿರುವ ಸಂಶಯ ಎದುರಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್. ಪಿ ನಾಗರಾಜ. ವೃತ್ತ ಇನ್ಸ್ ಪೆಕ್ಟರ್ ಶಿವರಾಜ ಆರ್. ಮುದುವೋಳಲು ಪಟ್ಟಣ ಠಾಣೆಯ ಎಸ್.ಐ. ಚೇತನ್ ಮತ್ತು ಸಿಬಂದಿ ವರ್ಗ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : 60ಕ್ಕೂ ಅಧಿಕ ಪ್ರಕರಣದ ಆರೋಪಿ ;ಕುಖ್ಯಾತ ರೌಡಿ ಮುರುಗನ್ ಪೊಲೀಸ್ ಎನ್ ಕೌಂಟರ್ ಗೆ ಬಲಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.