![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 19, 2023, 6:17 AM IST
ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನವಜಾತ ಶಿಶುಗಳ ಜನನ ಪ್ರಮಾಣ ಕಳೆದ ಎರಡು ದಶಕಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಇನ್ನೊಂದೆಡೆ, 2022ರಲ್ಲಿ ಬ್ರಿಟನ್ ಹೊರತುಪಡಿಸಿದ ಪೋಷಕರಿಗೆ ಜನಸಿದ ಮಕ್ಕಳ ಸಂಖ್ಯೆ ಶೇ.23.1ಕ್ಕೆ ಏರಿಕೆಯಾಗಿದೆ. ಈ ಪೈಕಿ ಭಾರತ ಮೂಲದ ಪೋಷಕರಿಂದ ಜನಸಿದ ಮಕ್ಕಳ ಸಂಖ್ಯೆ ಅತ್ಯಧಿಕವಾಗಿದೆ. ಬ್ರಿಟನ್ ರಾಷ್ಟ್ರೀಯ ಅಂಕಿಅಂಶಗಳ ಇಲಾಖೆಯ ವರದಿ ಪ್ರಕಾರ, ಪೋಷಕರಿಗೆ ಜನಸಿದ ಮಕ್ಕಳ ಸಂಖ್ಯೆ 2008ರಲ್ಲಿ ಶೇ.16.7ರಷ್ಟಿತ್ತು ಹಾಗೂ 2021ರಲ್ಲಿ ಈ ಸಂಖ್ಯೆ ಶೇ.21.5ರಷ್ಟಿತ್ತು.
ಮತ್ತೂಂದೆಡೆ, ಬ್ರಿಟಿಷ್ ಪೋಷಕರಿಗೆ ಜನಸಿದ ಮಕ್ಕಳ ಸಂಖ್ಯೆ 2021ರಲ್ಲಿ ಶೇ.62ರಷ್ಟು ಇದ್ದದ್ದು, 2022ರಲ್ಲಿ ಶೇ.60.3ಕ್ಕೆ ಕುಸಿದಿದೆ. 2022ರಲ್ಲಿ ಬ್ರಿಟಿಷ್ ಪೋಷಕರಿಗೆ ಜನಿಸಿದ ಒಟ್ಟು ಮಕ್ಕಳ ಸಂಖ್ಯೆ 6,05,479 ಆಗಿದೆ. ಇದು 2002ರಿಂದ ಇಲ್ಲಿಯವರೆಗಿನ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ.
ಇದೇ ರೀತಿ 2022ರಲ್ಲಿ ಬ್ರಿಟನ್‌ಯೇತರ ಪೋಷಕರಿಂದ ಜನಸಿದ ಶಿಶುಗಳ ಒಟ್ಟು ಸಂಖ್ಯೆ 1,39,953 ಆಗಿದೆ. ಈ ಸಂಖ್ಯೆ 2021ರಲ್ಲಿ 1,34,308 ಆಗಿತ್ತು. ಈ ಪೈಕಿ ಭಾರತ ಮೂಲದ ಪೋಷಕರಿಂದ ಜನಸಿದ ಶಿಶುಗಳ ಸಂಖ್ಯೆ ಅತ್ಯಧಿಕವಾಗಿದೆ. ನಂತರದ ಸ್ಥಾನದಲ್ಲಿ ರೊಮೇನಿಯಾ ಇದೆ ಎಂದು ವರದಿ ತಿಳಿಸಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.