‘JioHotstar’ ಡೊಮೈನ್‌ಗೆ 1 ಕೋಟಿ ಕೊಡಿ: ಟೆಕಿ ಆಫರ್
Team Udayavani, Oct 25, 2024, 1:48 AM IST
ಹೊಸದಿಲ್ಲಿ: ಜಿಯೋ ಸಿನೆಮಾ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಲೀನ ಪ್ರಕ್ರಿಯೆಗಳು ಪ್ರಗತಿಯಲ್ಲಿ ಇರುವಾಗಲೇ “ಜಿಯೋ ಹಾಟ್‌ಸ್ಟಾರ್’ ಹೆಸರಿನ ಡೊಮೈನನ್ನು 2021ರಲ್ಲೇ ತಾನು ಖರೀದಿ ಮಾಡಿರುವುದಾಗಿ ಹೊಸದಿಲ್ಲಿ ಮೂಲದ ಟೆಕಿಯೊಬ್ಬರು ಹೇಳಿಕೊಂಡಿದ್ದಾರೆ.
ಅದನ್ನು ರಿಲಯನ್ಸ್ ಸಂಸ್ಥೆ 1 ಕೋಟಿ ರೂ. ನೀಡಿ ಖರೀದಿ ಮಾಡಬೇಕು. ಆ ಮೊತ್ತದಿಂದ ತಾನು ಕೇಂಬ್ರಿಡ್ಜ್ ವಿವಿಯಲ್ಲಿ ಶಿಕ್ಷಣ ಪಡೆಯಲು ಸಹಾಯವಾಗಲಿದೆ ಎಂದು ಆಫರ್ ನೀಡಿದ್ದಾರೆ. ಈ ಕೋರಿಕೆಯನ್ನು ರಿಲಯನ್ಸ್ ಸಂಸ್ಥೆ ತಿರಸ್ಕರಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಬೃಹತ್ ಕಂಪೆನಿ ವಿರುದ್ಧ ಹೋರಾಟ ಅಸಾಧ್ಯ. ಅದಕ್ಕೆ ತಜ್ಞರು ನೆರವು ನೀಡಬೇಕು ಎಂದು ಟೆಕಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!
Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್ಡಬ್ಲ್ಯೂ ಎಂಜಿ
OnePlus 13: ಈ ಹೊಸ ಫೋನಿನಲ್ಲಿ ಏನೇನಿದೆ ವಿಶೇಷ?
Maruti Suzuki: ಬಹುನಿರೀಕ್ಷಿತ ಮಾರುತಿ ಸುಜುಕಿಯ ಎಲೆಕ್ಟ್ರಿಕ್ SUV ಇ-ವಿಟಾರಾ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ: ಯುವ ಸೇವಾ ಸಂಭ್ರಮ
Namma Metro: ಮೆಟ್ರೋ ದರ ಹೆಚ್ಚಳ: ಮಾಹಿತಿ ಕೇಳಿದ ಕೇಂದ್ರ ಸರ್ಕಾರ
Actor Darshan: ಗನ್ ಪರವಾನಗಿ ರದ್ದು: ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್
Micro Finance: ಫೈನಾನ್ಸ್ ಕಿರುಕುಳದ ವಿರುದ್ಧ ದೂರಿತ್ತರೆ ಕ್ರಮ: ಕಮಿಷನರ್
Bengaluru; ಅಪ್ರಾಪ್ತೆಗೆ ಅಶ್ಲೀ*ಲ ಚಿತ್ರ ತೋರಿಸಿ ಕಿರುಕುಳ ಕೊಡುತ್ತಿದ್ದವನಿಗೆ ಥಳಿತ